Friday, 19th April 2024

ಆ.5ರ  ಶ್ರೀರಾಮ ಮಂದಿರ ನಿರ್ಮಾಣ ಶಿಲಾನ್ಯಾಾಸ ದಿನವನ್ನು ಹಬ್ಬದಂತೆ ಆಚರಿಸಿ: ವಿಶ್ವ ಹಿಂದು ಪರಿಷದ್ ಕರೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಅಯೋಧ್ಯೆೆಯಲ್ಲಿ ಆ.5 ರಂದು ನಡೆಯುವ ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮವನ್ನು ಪ್ರತಿ ಮನೆ ಮನೆಯಲ್ಲಿಯೂ ತಳಿರು ತೋರಣಗಳನ್ನು ಕಟ್ಟಿ, ಶ್ರೀರಾಮ ವಿಜಯ ಸಂಕಲ್ಪದೊಂದಿಗೆ ಹಬ್ಬದಂತೆ ಆಚರಣೆ ಮಾಡಬೇಕು ಎಂದು ಅಖಿಲ ಭಾರತ ವಿಶ್ವ ಹಿಂದು  ಪರಿಷದ್‌ನ ಉಪಾಧ್ಯಕ್ಷೆ ಡಾ. ವಿಜಯಲಕ್ಷ್ಮಿ ದೇಶಮಾನೆ ತಿಳಿಸಿದ್ದಾರೆ. ನಗರದ ಶಂಕರಪುರ ವಿಶ್ವ ಹಿಂದು ಪರಿಷದ್ ವತಿಯಿಂದ ಸೋಮವಾರದಂದು ಸುದ್ದಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶ್ವವೇ ಶ್ರೀರಾಮ ಮಂದಿರ ನಿರ್ಮಾಣದ ಕುರಿತು ಕುತೂಹಲದಿಂದ ಕಾಯುತ್ತಿದ್ದ ದಿನ […]

ಮುಂದೆ ಓದಿ

ಕರೋನಾ ಭೀತಿಯಿಂದಾಗಿ ಜೆಡಿಎಸ್ ಸಭೆ ಮುಂದೂಡಿಕೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ರಾಜ್ಯ ಸರಕಾರದ ಜನ ವಿರೋಧಿ ಕಾಯಿದೆ ತಿದ್ದುಪಡಿಗಳ ಬಗ್ಗೆ ಖಂಡಿಸಿ ರಾಜ್ಯ ಸರಕಾರದ ವಿರುದ್ಧ ಹೋರಾಟ ರೂಪಿಸುವ ಕುರಿತು ಆ. 4ರಂದು ನಡೆಯಬೇಕಿದ್ದ...

ಮುಂದೆ ಓದಿ

ಕೇಂದ್ರ ಗ್ರಂಥಾಲಯಕ್ಕೆ ಸುಸಜ್ಜಿತ ಭವನ ನಿರ್ಮಾಣ: ಸಚಿವ ಸುರೇಶ್ ಕುಮಾರ್

ವಿಶ್ವವಾಣಿ ಸುದ್ದಿಮನೆ ಬೆಂಗಳೂರು     ರಾಜಧಾನಿ ಕಬ್ಬನ್ ಪಾರ್ಕ್‌ನಲ್ಲಿರುವ ರಾಜ್ಯ ಕೇಂದ್ರ ಗ್ರಂಥಾಲಯಕ್ಕೆ ನೂರು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ  ನಗರದಲ್ಲಿ ಸುಸಜ್ಜಿತವಾದ ಶತಮಾನೋತ್ಸವ ಗ್ರಂಥಾಲಯ ಭವನವನ್ನು...

ಮುಂದೆ ಓದಿ

ಯಡಿಯೂರಪ್ಪ ಪುತ್ರಿಗೂ ಕರೋನಾ ಸೋಂಕು

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ  ಅವರ ನಂತರ ಅವರ ಪುತ್ರಿಗೂ ಕರೋನಾ ಸೋಂಕು ತಗುಲಿರುವುದು  ವೈದ್ಯಕೀಯ  ಪರೀಕ್ಷೆಯಿಂದ  ಖಚಿತವಾಗಿದೆ. ಕರೋನಾ ಸೋಂಕಿನ ನಂತರ ಅವರನ್ನೂ...

ಮುಂದೆ ಓದಿ

ಜಯದೇವ ಆಸ್ಪತ್ರೆ ಗಾಜು ಪುಡಿಪುಡಿ, ಪೀಠೋಪಕರಣ ಚಿಲ್ಲಾಪಿಲ್ಲಿ

ಬೆಂಗಳೂರು: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅನ್ಸರ್ ಪಾಷ ಎಂಬುವರು ಸಾವನ್ನಪ್ಪಿದ್ದರಿಂದಾಗಿ ಆಕ್ರೋಶಗೊಂಡ ಸಂಬಂಧಿಕರು, ಜಯದೇವ ಆಸ್ಪತ್ರೆಯ ಗಾಜುಗಳನ್ನು ಒಡೆದು ಹಾಕಿದ್ದಾರೆ. ಪೀಠೋಪಕರಣಗಳನ್ನು ಚಿಲ್ಲಾಪಿಲ್ಲಿ ಮಾಡಿದ್ದಾರೆ. ಭಾನುವಾರ...

ಮುಂದೆ ಓದಿ

ರಾಮಜನ್ಮಭೂಮಿ ಪೂಜೆ: ರಾಜ್ಯದಲ್ಲಿ ಕಟ್ಟೆೆಚ್ಚರ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರಿಂದ ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ಹಿನ್ನೆಲೆ ರಾಜ್ಯದಲ್ಲಿ ಕಟ್ಟುನಿಟ್ಟಿನ ಎಚ್ಚರ ವಹಿಸುವಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ...

ಮುಂದೆ ಓದಿ

ಕರೋನಾ ಸಂಕಷ್ಟದಲ್ಲಿ ಖಾಸಗಿ ವೈದ್ಯರ ಸೇವೆ ಶ್ಲಾಾಘನೀಯ: ಸಚಿವ ಡಾ. ಕೆ. ಸುಧಾಕರ್

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಕರೋನಾ ಸೋಂಕಿತರಿಗೆ ಉಚಿತ ಚಿಕಿತ್ಸೆೆ ನೀಡಲು ಹಲವು ಖಾಸಗಿ ವೈದ್ಯರು ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ....

ಮುಂದೆ ಓದಿ

ಲಾಕರ್‌ನಲ್ಲಿದ್ದ 85 ಲಕ್ಷ ರು. ಮೌಲ್ಯದ ಚಿನ್ನಾಭರಣ ಕಳವು

ವಿಶ್ವವಾಣಿ ಸುದ್ದಿಮನೆ ಬೆಂಗಳೂರು ಬ್ಯಾಾಂಕ್ ಲಾಕರ್‌ನಲ್ಲಿ ಇಟ್ಟಿದ್ದ 85 ಲಕ್ಷ ರು. ಮೌಲ್ಯದ ಚಿನ್ನಾಭರಣ  ಕಳ್ಳತನವಾಗಿರುವುದಾಗಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಜಯನಗರ ಬ್ರ್ಯಾಾಂಚ್ ಬ್ಯಾಾಂಕ್...

ಮುಂದೆ ಓದಿ

ರಾಜ್ಯದಲ್ಲಿ ಭಾನುವಾರ 5,532 ಮಂದಿಯಲ್ಲಿ ಸೋಂಕು

ವಿಶ್ವವಾಣಿ‌ ಸುದ್ದಿಮನೆ ಬೆಂಗಳೂರು:   ವಿಶ್ವ ಮಾರಿ ಕರೋನಾ ಭಾನುವಾರ ಸಹ ರಾಜ್ಯದಲ್ಲಿ ಅಬ್ಬರಿಸಿದ್ದು ಬರೋಬ್ಬರಿ 5,532 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.  ಈ ಮೂಲಕ ರಾಜ್ಯದಲ್ಲಿ ಸೋಂಕಿತರ...

ಮುಂದೆ ಓದಿ

ಖಾಸಗಿ ಆಸ್ಪತ್ರೆಗಳ ಕಳ್ಳಾಟ ಬಯಲು : ಕರ್ತವ್ಯಕ್ಕೆ ಹಾಜರಾಗದ ಬಿಎಲ್ಒಗಳ ವಿರುದ್ಧ ಕ್ರಮಕ್ಕೆ ಡಿಸಿಎಂ ಸೂಚನೆ

ಬೆಂಗಳೂರು, ಪಶ್ಚಿಮ ವಿಭಾಗದಲ್ಲಿ ಕೋವಿಡ್-19 ಕರ್ತವ್ಯಕ್ಕೆ ಗೈರು ಹಾಜರಾಗುತ್ತಿರುವ ಬೂತ್ ಮಟ್ಟದ ಅಧಿಕಾರಿಗಳ (BLO) ವಿರುದ್ಧ ಅತ್ಯುಗ್ರ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಕೋವಿಡ್ ಕೇರ್ ಕೇಂದ್ರಗಳ ಉಸ್ತುವಾರಿಯೂ...

ಮುಂದೆ ಓದಿ

error: Content is protected !!