About Us Advertise with us Be a Reporter E-Paper

ವಿರಾಮ

ದಿನವಿಡೀ ಮಳೆಸುರಿದರೂ ಈ ನಗರದಲ್ಲಿ ಪ್ರವಾಹವೇ ಇಲ್ಲ!

ಅಂದು ಟೊರೊಂಟೊ ನಗರಿಯ ಹೃದಯಭಾಗದ ಗಗನಚುಂಬಿ ಕಟ್ಟಡಗಳನ್ನೇ ಬೀಳಿಸಿಬಿಡುವ ಯೋಜನೆ ಹಾಕಿಕೊಂಡಂತೆ ದುಮದುಮನೆ ಸುರಿಯುತಿತ್ತು ಮಳೆ. ಆ ಮಳೆಯ ಒಂದು ಹನಿಯೂ ಮೈಮೇಲೆ ಬೀಳದಂತೆ ಬೆಚ್ಚನೆ ಬಹುಮಹಡಿ…

Read More »

ತುರ್ತು ಪರಿಸ್ಥಿತಿ ಹೇಳಿದ ದೇಶದ್ರೋಹದ ಕತೆ!

ಈಚೆಗೆ ಸಂವಿಧಾನ ಬದಲಿಸುವ, ಸಂವಿಧಾನ ತಿದ್ದುವ ಮಾತು ಅನಂತಕುಮಾರ್ ಹೆಗಡೆ ಮೂಲಕ ಬಿಜೆಪಿಗೆ ಶಾಪವಾಗಿ ಅಂಟಿದೆ. ಮೋದಿ ಪ್ರಧಾನಿ ಆದ ನಂತರ, ಭಾರತಕ್ಕೆ ಅಘೋಷಿತ ತುರ್ತುಸ್ಥಿತಿ, ಅಸಹಿಷ್ಣುತೆಯ…

Read More »

ಒಂದಲ್ಲಾ ಎರಡಲ್ಲಾ ನಾಯಕ ರೋಹಿತ್ ಒಡಲು ಕದಡುವ ಕಥನ

ನನ್ನ ಹೆಸರು ರೋಹಿತ್. ಪಾಂಡವಪುರ. ಜ್ಞಾನಬಂದು ವಿದ್ಯಾಲಯ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದೇನೆ. ಶಾಲೆಯಲ್ಲಿ ನಾನು ಮೇಡಂ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಮಾಮೂಲಿ ಹುಡುಗನಾಗಿದ್ದೇನೆ. ನಾನು…

Read More »

ಗಣಪ: ಸರ್ವಸಮಾನತೆಯ ದಿವ್ಯ ಸಂಕೇತ, ನಿಜ ಕ್ರಾಂತಿಕಾರಿ!

ಪುರೋಹಿತ ಶಾಹಿಯ ಪೂಜಾಸಂಸ್ಕೃತಿಯ ವಿಕೇಂದ್ರಿಕರಣದ ಸಾಂಕೇತಿಕ ಆಚರಣೆಯೂ, ಆ ಪುರೋಹಿತ ಶಾಹಿಯ ಪೂಜಾಸಂಸ್ಕೃತಿಯ ಮಡಿ ಪದ್ಧತಿಯ ಕಟ್ಟೆಗಳನ್ನ ಒಡೆಯುವ ವಿಘಟಿತ ಸಂಸ್ಕೃತಿಯೂ ಇದಾಗಿದೆ. ಬ್ರಾಹ್ಮಣ ಮಾತ್ರ ಪೂಜೆ,…

Read More »

ಬಾಯಲ್ಲಿ ಕರಗುವ ಬಿಸ್ಕೆಟ್

ಆಗ ಐದು ಪೈಸೆ, ಹತ್ತು ಪೈಸೆಯ ಕಾಲ. ಐದು ಪೈಸೆಗೆ ಒಂದು ಚಾಕೊಲೇಟ್ ಸಿಗ್ತಾ ಇತ್ತು. ನಮ್ಮ ಶಾಲೆಯ ಪಕ್ಕ ಇದ್ದ ಕಾಕನ ಗೂಡಂಗಡಿಯಲ್ಲಿ ಬಣ್ಣಬಣ್ಣದ ಮಿಠಾಯಿ…

Read More »

ನಮ್ಮ ಮೆಟ್ರೊ: ಒಂದು ತಣ್ಣನೆಯ ಜಗತ್ತು

ಮಾತುಗಳು ಮೌನದ ಮೊರೆಹೋಗುತ್ತವೆ. ಅಪ್ಪತಪ್ಪಿ ಉದುರಿದರೂ ಕೇಳಬೇಕಾದವರ ಕಿವಿಯ ಅರ್ಧ ತುಂಬುವಷ್ಟಷ್ಟೇ. ಅದಿರಲಿ, ಬಸ್ಸಿನ ಹಿಂದೆಯೆ ಬೆನ್ನಟ್ಟಿ ಬರುವ ಧೂಳು, ಅದು ಗಂಟಲಿಗೆ ಅಡರಿಕೊಂಡಿದ್ದೆ ತಡ ಕ್ಯಾಕರಿಸಿ…

Read More »

ತೂಕದ ಇಳಿಕೆ, ನನ್ನ ಬಯಕೆ

ಈಗ ಸಾಧಾರಣ ಹತ್ತು ಜನರಲ್ಲಿ ಏಳೆಂಟು ಜನರಿಗೆ ಈ ಬಂದೇ ಬಂದಿರುತ್ತದೆ. ನನಗೂ ಆಗಾಗ ಈ ಖಾಯಿಲೆ ಬರೋದುಂಟು. ಯಾಕೆ? ಯಾವ್ದಪ್ಪಾ ಅದು ಅಂತ ತಲೆ ಬಿಸಿ…

Read More »

ಓಡುವ ರೈಲಿನಲ್ಲಿ ಕಾಡುವ ದೆವ್ವಗಳು

ನಾನು ಎಷ್ಟು ದೊಡ್ಡ ಮನುಷ್ಯನೆಂದರೆ, ನನ್ನ ಒಂದು ಗಂಟೆ ಉದ್ದಾನ ವೀರಭದ್ರ ಭಾಷಣಕ್ಕಾಗಿ ಆ ಮಠದವರು ನನಗೆ ಹವಾನಿಯಂತ್ರಿತ ಏ.ಸಿ ರೇಲ್ವೆಬೋಗಿ ಬುಕ್ ಮಾಡಿದರು. ನನ್ನ ಜೋಡಿ…

Read More »

ಥಾಮ್ಸನ್ ಟವರ್: ಕರ್ಲಿಂಗ್ ಸ್ಟೋನ್ ಸಂಗ್ರಹಾಲಯ

ಕರ್ಲಿಂಗ್ ಅಥವಾ ‘ಕರ್ಲಿಂಗ್ ಸ್ಟೋನ್’ ಆಟವು ಸುಮಾರು 500 ವರ್ಷಗಳ ಹಿಂದೆ ಪ್ರಾಯಶಃ ಸ್ಕಾಟ್ಲೆಂಡ್‌ನಲ್ಲಿ ಆರಂಭವಾದ ಕ್ರೀಡೆ. ರೋರಿಂಗ್ ಗೇಮ್ ಎಂದೂ ಕರೆಯಲ್ಪಡುವ ಈ ಆಟವನ್ನು, ತಲಾ…

Read More »

ಹುಲಿಕಡ್ಜುಳನ ಗೂಡು ಜೀವಸಂಕುಲದ ಘಾತಕ ಕೀಟ

‘ಹ್ವಾಯ್ ಅಯ್ಯಾ, ನಿಮ್ಮ ಮನೆ ಎದುರಿಗೆ, ಅಡಕೆ ಮರದಲ್ಲಿ ಒಂದು ಗೂಡು ಬೆಳಿತಾ ಉಂಟು,ಕಂಡಿದ್ರ್ಯಾ’ ಎಂದು ಹೊನ್ನಪ್ಪ ಕೇಳಿದಾಗ ‘ಇಲ್ಲ’ ಎಂದು ತಲೆ ಆಡಿಸಿದೆ. ‘ನೀವು ಮರದ…

Read More »
Language
Close