Wednesday, 1st May 2024

37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಸಮಂತಾ

ಹೈದರಾಬಾದ್: ಬಹುಭಾಷಾ ನಟಿ ಸಮಂತಾ ಅವರಿಂದು 37ನೇ ಹುಟ್ಟುಹಬ್ಬದ ಸಂಭ್ರಮ ಆಚರಿಸಿದರು. ಅನಾರೋಗ್ಯದಿಂದ ಸಿನಿಮಾರಂಗದಿಂದ ಬ್ರೇಕ್‌ ಪಡೆದಿರುವ ಸಮಂತಾ, ಪ್ರವಾಸ ಮಾಡುತ್ತಾ ಜಾಲಿ ಮೂಡ್‌ ನಲ್ಲಿದ್ದಾರೆ. ಹುಟ್ಟುಹಬ್ಬಕ್ಕೆ ಅವರು ಕಂಬ್ಯಾಕ್‌ ಮಾಡುತ್ತಿರುವ ಸಿನಿಮಾದ ಟೈಟಲ್‌ ಪೋಸ್ಟರ್‌ ರಿಲೀಸ್‌ ಮಾಡಿದ್ದಾರೆ. ಇತ್ತೀಚೆಗೆ ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದು ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದರು. ಇದೀಗ ಸಮಂತಾ ತಮ್ಮ ಹೊಸ ಸಿನಿಮಾವನ್ನು ಅನೌನ್ಸ್‌ ಮಾಡಿದ್ದಾರೆ. ಸಿನಿಮಾಕ್ಕೆ ʼಬಂಗಾರಂʼ ಎನ್ನುವ ಟೈಟಲ್‌ ಇಡಲಾ ಗಿದ್ದು, ತಾಳಿ ಹಾಕಿಕೊಂಡು ಕೈಯಲ್ಲಿ ಗನ್‌ ಹಿಡಿದು ರಕ್ತಸಿಕ್ತ […]

ಮುಂದೆ ಓದಿ

ಅನಧಿಕೃತ ಸ್ಟ್ರೀಮಿಂಗ್‌: ನಟಿ ತಮನ್ನಾಗೆ ಸಮನ್ಸ್

ನವದೆಹಲಿ: 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಅನಧಿಕೃತ ಸ್ಟ್ರೀಮಿಂಗ್ಗೆ ಸಂಬಂಧಿಸಿದ ವಿಚಾರಣೆಗಾಗಿ ನಟಿ ತಮನ್ನಾ ಭಾಟಿಯಾ ಅವರಿಗೆ ಮಹಾರಾಷ್ಟ್ರ ಸೈಬರ್ ಸಮನ್ಸ್ ನೀಡಿದೆ. ಈ...

ಮುಂದೆ ಓದಿ

ʼಉತ್ತರಕಾಂಡʼ ಶೂಟಿಂಗ್‌: ರಮ್ಯಾ ಬದಲಿಗೆ ಐಶ್ವರ್ಯ ರಾಜೇಶ್ ಆಯ್ಕೆ

ಬೆಂಗಳೂರು: ʼಉತ್ತರಕಾಂಡʼ ಚಿತ್ರ ಬಹು ತಾರಾಗಣದ ಮೂಲಕ ಸದ್ದು ಮಾಡುತ್ತಿದೆ. ಡಾ. ಶಿವರಾಜ್ ಕುಮಾರ್ ಮತ್ತು ಡಾಲಿ‌ ಧನಂಜಯ ಅಭಿನಯದ ಈ ಚಿತ್ರಕ್ಕೆ ಕಾಲಿವುಡ್‌ನ ಐಶ್ವರ್ಯ ರಾಜೇಶ್ ...

ಮುಂದೆ ಓದಿ

’Angry Rantman’ ಅಭ್ರದೀಪ್ ಸಾಹಾ ನಿಧನ

ಮುಂಬೈ: ವಿಚಿತ್ರವಾಗಿ ಸಿನಿಮಾ ವಿಮರ್ಶೆ ಮಾಡಿ ಅವರು ಫೇಮಸ್ ಆಗಿದ್ದ 27 ವರ್ಷದ ಅಭ್ರದೀಪ್ ಸಾಹಾ ಅವರು ನಿಧನ ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ರ‍್ಯಾಂಟ್​ಮ್ಯಾನ್ ಅವರಿಗೆ ಆರೋಗ್ಯ...

ಮುಂದೆ ಓದಿ

ದ್ವಾರಕೀಶ್ ನಿಧನ: ನಾಳೆ ಕನ್ನಡ ಚಿತ್ರರಂಗ ಬಂದ್

ಬೆಂಗಳೂರು : ಹಿರಿಯ ನಟ ನಿರ್ಮಾಪಕ ನಿರ್ದೇಶಕರಾಗಿರುವ ದ್ವಾರಕೀಶ್ ಅವರ ನಿಧನದ ಹಿನ್ನೆಲೆಯಲ್ಲಿ ನಾಳೆ ಒಂದು ದಿನ ಕನ್ನಡ ಚಿತ್ರರಂಗ ಬಂದ್ ಇರಲಿದೆ ಎಂದು ಫಿಲಂ ಚೇಂಬರ್...

ಮುಂದೆ ಓದಿ

ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ (81) ನಿಧನರಾಗಿದ್ದು,  ಅವರ ಅಂತ್ಯಕ್ರಿಯೆ ಏ.17ರಂದು ಬೆಳಿಗ್ಗೆ ಚಾಮರಾಜಪೇಟೆಯ ಟಿಆರ್​​ ಮೀಲ್​ನಲ್ಲಿ ನಡೆಯಲಿದೆ. ಬುಧವಾರ ಬೆಳಿಗ್ಗೆ...

ಮುಂದೆ ಓದಿ

ನಿರ್ಮಾಪಕ ದೊರೆ ದ್ವಾರಕೀಶ್ ಇನ್ನಿಲ್ಲ…!

ಕರುನಾಡ ಕುಳ್ಳನ ಬಗ್ಗೆ ಗೊತ್ತಿಲ್ಲದ ವಿಷಯಗಳು! ಖಂಡಿತ ದ್ವಾರಕೀಶ್ ಸಿನೆಮಾ ಸಾಹಸದ ಬಗ್ಗೆ ಹೇಳುತ್ತಾ ಹೋದರೆ ದಿನಗಟ್ಟಲೇ ಬೇಕು…ನಿರ್ಮಾಪಕ ಎನ್ನಿಸಿಕೊಳ್ಳುವುದು ಈಸಿ. ಆದರೆ ಗಂಡೆದೆಯ ನಿರ್ಮಾಪಕ ಅಂತ...

ಮುಂದೆ ಓದಿ

ನಟ ಸಲ್ಮಾನ್ ಮನೆಯ ಹೊರಗೆ ಗುಂಡಿನ ದಾಳಿ

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಯ ಹೊರಗೆ ಗುಂಡಿನ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ. ಮುಂಬೈನ ಬಾಂದ್ರಾದಲ್ಲಿರುವ ನಿವಾಸದ ಬಳಿ ಬೆಳಗಿನ ಜಾವ 5 ಗಂಟೆ...

ಮುಂದೆ ಓದಿ

ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ

ಬೆಂಗಳೂರು: ಸ್ಯಾಂಡಲ್ ವುಡ್ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಅಪ್ಪು-ಪಪ್ಪು...

ಮುಂದೆ ಓದಿ

ಗೋಧಿ ಬೆಳೆ ಕಟಾವು ಮಾಡಿದ ಡ್ರೀಮ್ ಗರ್ಲ್

ಮಥುರಾ: ಸಂಸದೆ, ನಟಿ ಹೇಮಾ ಮಾಲಿನಿ ಅವರು ಚುನಾವಣಾ ಪ್ರಚಾರದ ವೇಳೆ ರೈತರ ಜೊತೆಗೂಡಿ ಸುಡು ಬಿಸಿಲಿನಲ್ಲಿ ಗದ್ದೆಗೆ ತೆರಳಿ ಗೋಧಿ ಬೆಳೆ ಕಟಾವು ಮಾಡಿದ್ದಾರೆ. ತಮ್ಮ...

ಮುಂದೆ ಓದಿ

error: Content is protected !!