About Us Advertise with us Be a Reporter E-Paper

ಯಾತ್ರಾ panel 1

ಸಮುದ್ರ – ನದಿಗಳ ಸುಂದರ ನೋಟ ಮರವಂತೆ ಬೀಚ್ 

ಒಂದು ಭಾಗದಲ್ಲಿ ಸಮುದ್ರ, ಇನ್ನೊಂದು ಭಾಗದಲ್ಲಿ ಸೌಪರ್ಣಿಕಾ ನದಿ, ನಡು ಮಧ್ಯೆ ರಾಷ್ಟ್ರೀಯ ಹೆದ್ದಾರಿ : ಈ ಸುಂದರ ಸ್ಥಳವೇ ಕುಂದಾಪುರ ಸನಿಹದ ಮರವಂತೆ. ಅಗಲ ಕಿರಿದಾದ…

Read More »

ಮಾಣಾ ಭಾರತದ ಕಟ್ಟ ಕಡೆಯ ಹಳ್ಳಿ

ಮಹಾಭಾರತವೆಂಬ ಮಹಾನ್ ಗ್ರಂಥ ರಚನೆಯಾದ ಸ್ಥಳವೆಂಬ ಹಿರಿಮೆಯ ಜತೆಜತೆಗೇ ಭಾರತದ ಗಡಿಯೊಳಗಿನ ಕಟ್ಟ ಕಡೆಯ ಹಳ್ಳಿಯೆಂಬ ಗರಿಮೆಗೂ ಪಾತ್ರವಾಗಿರುವ, ಸುತ್ತಲೂ ಆವರಿಸಿಕೊಂಡ ಹಿಮಪರ್ವತಗಳ ತಪ್ಪಲಿನಲ್ಲಿ ಸದಾ ಹಸಿರು…

Read More »

ನಯನ ಮನೋಹರ ನಯಾಗರ

ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಯಾಗರಾ ಜಲಪಾತದ ಸೌಂದರ್ಯವನ್ನು ನೋಡಿ ಬೆರಗಾಗುತ್ತಿದ್ದ ನಾನು, ಒಂದು ದಿನ, ಆ  ಮುಂದೆಯೇ ನಿಂತಿದ್ದೆ. ಪ್ರತಿ ಸೆಕೆಂಡಿಗೆ ಸುಮಾರು ಒಂದು ಲಕ್ಷ ಘನ…

Read More »

ಮುನ್ನಾರಿನಲ್ಲಿ ಅರಳಿದ ನೀಲಕುರುಂಜಿ

ಕೇರಳದಲ್ಲಿ ಪ್ರವಾಸೋದ್ಯಮ ಪುನಃ ಪುಟಿ ದೇಳುತ್ತಿದೆ, ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ನೀಲಕುರುಂಜಿ ಪುಷ್ಪಗಳು ಮುನ್ನಾರ್ ಬೆಟ್ಟ ಪ್ರದೇಶದಲ್ಲಿ ಅರಳುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಆಕರ್ಷಿಸಿದೆ. ತೀವ್ರ ಮಳೆಯಿಂದ ಆಗಸ್‌ಟ್…

Read More »

ಬೈಲುಕುಪ್ಪೆಯ ಸ್ವರ್ಣ ಮಂದಿರ

ಕುಶಾಲನಗರದ ಬಳಿಯಿಂದ ಒಳಹಾದಿ ಹಿಡಿದು ಬೆಟ್ಟಗುಡ್ಡಗಳ ಅಂಕುಡೊಂಕು ಹಾಗು ಉಬ್ಬುತಗ್ಗಿನ ಕಿರುದಾರಿಯಲ್ಲಿ ಕೆಲವು ಕಿಲೋಮೀಟರ್ ಕ್ರಮಿಸಿ ಕಾತರದಿಂದ ನಿರೀಕ್ಷಿಸುತಿದ್ದ ಚಕ್ರಾಕರದ ಗೋಚರಿಸುತ್ತಿದ್ದಂತೆ ಮನಸ್ಸು ಗರಿಗೆದರಿತು; ಬೈಲುಕುಪ್ಪೆಯಲ್ಲಿರುವ ನಾಮ್‌ಡ್ರೊಲಿಂಗ್…

Read More »

ಕುರುಕ್ಷೇತ್ರ ಮಹಾಭಾರತದ ಕುರುಹುಗಳ ನಾಡು

ಹುಟ್ಟಿನಿಂದಲೇ ನಮ್ಮ ಜನನದೊಂದಿಗೆ ಅನುರ ಣಿಸುವ ರಾಮಾಯಣ ಮತ್ತು ಮಹಾ ಭಾರತ ಮಹಾಕಾವ್ಯಗಳು ಒಂದಿಲ್ಲೊಂದು ಕಾರಣಗಳಿಂದ ನಮಗೆ ಇಷ್ಟವಾಗುತ್ತವೆ. ಮಹಾಭಾರತದ ಯುದ್ಧ ಪ್ರಸಂಗವಂತೂ ಮೈ ನವಿರೇಳಿಸುವ ಕಥನ…

Read More »

ನೀವು ನಿಮ್ಮ ನಾಯಿಯೊಂದಿಗೂ ವಿದೇಶ ಪ್ರಯಾಣ ಮಾಡಬಹುದು, ಆದರೆ..!

ಹಿಂದಿನ ವರ್ಷ ನಾನು ಟರ್ಕಿಯಿಂದ ಇಸ್ರೇಲಿನ ಅವಿವ್‌ಗೆ ಪ್ರಯಾಣಿಸುತ್ತಿದ್ದೆ. ನನ್ನ ಜತೆಗಿದ್ದ ಬ್ರಿಟಿಷ್ ಪ್ರಯಾಣಿಕಳೊಬ್ಬಳು ತನ್ನ ಬ್ಯಾಗುಗಳಿಗಾಗಿ ಕಾಯುತ್ತಿದ್ದಳು. ಎಷ್ಟು ಹೊತ್ತಾದರೂ ಅವಳ ಬ್ಯಾಗು ಬರಲಿಲ್ಲ. ಎಲ್ಲರ…

Read More »

ಪರಿಸರದೊಂದಿಗೆ ಆಟ ಪಾಠ

ಇದೊಂದು ಗೋಡೆಗಳಿಲ್ಲದ ಪರಿಸರ ಪಾಠ ಶಾಲೆ. ಶಾಲಾ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರು ಕುಟುಂಬ ಸಮೇತವಾಗಿ ಬಂದು, ಪರಿಸರದೊಂದಿಗೆ ಆಟ–ಪಾಠ ನಲಿದಾಟಕ್ಕೆ ಅವಕಾಶವಿದೆ. ಹಚ್ಚ ಹಸಿರಿನಿಂದ ಕೂಡಿದ ತಾಣ…

Read More »

ಬೊರ್ರಾ ಕೇವ್ಸ್ ಧರೆಯೊಳಗಿನ ಪ್ರಾಕೃತಿಕ ಶಿಲ್ಪಾರಣ್ಯ

ಭೂಮಿಯ ಮೇಲೆ ಮಾನವ ನಿರ್ಮಿತ ಕಲಾಕೇಂದ್ರಗಳು ಬೆಳಕು ಮತ್ತು ಬಣ್ಣದ ಸಂಯೋಜನೆಯಿಂದ ಆಕರ್ಷಕ ವಾದರೆ ಭೂಮಿಯೊಳಗೆ ನಿಸರ್ಗ ನಿರ್ಮಿತ ರಚನೆಗಳು ನಮ್ಮ ಊಹೆಗೆ ಮೀರಿ ಅತ್ಯಾಕರ್ಷಕವಾಗಿರುತ್ತವೆ. ಯಾವುದೇ…

Read More »

ಕೆಂಪುಮರಗಳ ಸಮುಚ್ಚಯ ರೆಡ್‌ವುಡ್‌ಸ್ ಪಾರ್ಕ್

ಕ್ಯಾಲಿೆರ್ನಿಯಕ್ಕೆ ಹೋದವರು ಆ ರಾಜ್ಯದ ಉದ್ಯಾನ ಬಿಗ್ ಬೇಸನ್ ರೆಡ್‌ವುಡ್‌ಸ್ ಸ್ಟೇಟ್ ಪಾರ್ಕ್ ನೋಡದೆ ಮರಳುವುದು ವಿರಳ. 18000 ಎಕರೆಗಳನ್ನು ಮೀರಿದ ವಿಸ್ತೀರ್ಣ, ಸಮುದ್ರ ಮಟ್ಟದಿಂದ ಹಿಡಿದು…

Read More »
Language
Close