ಡಿವೈಎಸ್ಪಿ ಗಣಪತಿ ತಂಗಿದ್ದ ಕೊಠಡಿಯಲ್ಲಿ ಬುಲೆಟ್‌ ಪತ್ತೆ

Posted In : ಮೈಸೂರು, ರಾಜ್ಯ

ಮಡಿಕೇರಿ: ಡಿವೈಎಸ್ಪಿ ಗಣಪತಿ ಸಾವಿನ ತನಿಖೆ ಕೈಗೊಂಡಿರುವ ಸಿಬಿಐ ಅಧಿಕಾರಿಗಳ ತಂಡ ಮಡಿಕೇರಿಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳು ಸೇರಿ ಹಲವರಿಂದ ಮಾಹಿತಿ ಸಂಗ್ರಹಿಸಿದರು.

ಮಡಿಕೇರಿಯ ವಿನಾಯಕ ಲಾಡ್ಜ್‌ ಗೆ ಮಂಗಳವಾರ ಬೆಳಗ್ಗೆ ಬಂದ ಸಿಬಿಐ ಅಧಿಕಾರಿಗಳ ತಂಡ ಲಾಡ್ಜ್‌ ನಲ್ಲಿದ್ದ ಸಿಬ್ಬಂದಿ ಮತ್ತು ಗಣಪತಿ ಸಾವನ್ನಪ್ಪಿದ ಕೊಠಡಿ ಹಾಗೂ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆ ನಡೆಸಿದ್ದ ತಹಸೀಲ್ದಾರ್ ಶೈಲಜಾ, ವೃತ್ತ ನಿರೀಕ್ಷಕ ಮೇದಪ್ಪ, ಸಬ್ ಇನ್ಸ್‌ ಪೆಕ್ಟರ್ ಭರತ್‌ರನ್ನು ಸೇರಿದಂತೆ ಸಿಬಿಐ ಅಧಿಕಾರಿಗಳು ಮಾಹಿತಿಗೆ ಕಲೆ ಹಾಕಿದರು. ಸಿಬಿಐನ ಎರಡು ತಂಡಗಳು ಮಡಿಕೇರಿಯಲ್ಲಿ ಬಿರುಸಿನ ತನಿಖೆ ಕೈಗೊಂಡಿದೆ.

 

Leave a Reply

Your email address will not be published. Required fields are marked *

nine − 1 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top