About Us Advertise with us Be a Reporter E-Paper

Breaking Newsದೇಶಪ್ರಚಲಿತ

ಪ್ರಧಾನಿ ಮೋದಿಗೆ ರಾಖಿ ಕಟ್ಟಿದ ಮಕ್ಕಳು

ದೆಹಲಿ: ಭಾನುವಾರ ದೇಶದೆಲ್ಲೆಡೆ ರಕ್ಷಾಬಂಧನದ ಸಂಭ್ರಮ ಮನೆ ಮಾಡಿದೆ. ಸಹೋದರ-ಸಹೋದರಿಯ ನಡುವೆ ಭಾತೃತ್ವ ಸಾರುವ ಈ ಹಬ್ಬವನ್ನು ಸೋದರಿಯರು ತಮ್ಮ ಸೋದರನಿಗೆ ರಾಖಿ ಕಟ್ಟು ಮೂಲಕ ಸಡಗರದಿಂದ ಆಚರಿಸುತ್ತಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮಕ್ಕಳು ರಾಖಿ ಕಟ್ಟುವ ಮುಖಾಂತರ ರಕ್ಷಾಬಂಧನ ಹಬ್ಬ ಆಚರಿಸಿ ಸಂಭ್ರಮಪಟ್ಟರು.

Tags

Related Articles

Leave a Reply

Your email address will not be published. Required fields are marked *

Language
Close