About Us Advertise with us Be a Reporter E-Paper

Breaking Newsಪ್ರಚಲಿತವಿದೇಶ
Trending

ಫೋಟೋ ಶೂಟ್ ಬಿಟ್ಟು ಗಾಯಾಳು ರಕ್ಷಣೆಗೆ ಧಾವಿಸಿದ ವಧು..!

ಬೀಜಿಂಗ್: ಮದುವೆ ಸಮಾರಂಭದ ವೇಳೆ ವಧು-ವರರಿಬ್ಬರು ಫೋಟೋ ಶೂಟ್‍ನಲ್ಲಿ ಫುಲ್ ಬ್ಯುಸಿ ಆಗಿರ್ತಾರೆ. ತಮ್ಮ ಮೇಕಪ್ ಹಾಳಾಗಬಾರದೆಂದು ಭಾರಿ ಜಾಗೃತೆ ವಹಿಸ್ತಾರೆ ಮದುಮಗಳು. ಆದ್ರೆ ಚೀನಾದ ವಧುವೊಬ್ಬಳು ಎಲ್ಲರಿಗೂ ಮಾದರಿಯಾಗಿದ್ದಾಳೆ. ಅದೇನು ಅಂತೀರಾ..? ಮುಂದೆ ಓದಿ..

ಚೀನಾದ ವಫಾಂಗ್ಡಿಯನ್ ನಗರದಲ್ಲಿ ವಧು-ವರರಿಬ್ಬರು ಫೋಟೋ ತೆಗೆಸಿಕೊಳ್ಳುವುದರಲ್ಲಿ ಬ್ಯುಸಿ ಆಗಿದ್ದರು. ಆದ್ರೆ ರಸ್ತೆಯಲ್ಲಿ ಮಹಿಳೆಗೆ ಆಕ್ಸಿಡೆಂಟ್ ಆಗಿದ್ದನ್ನು ಕಂಡ ವಧು ಫೋಟೋ ಶೂಟ್ ಬಿಟ್ಟು  ಆಕೆಯ ರಕ್ಷಣೆಗಾಗಿ ಧಾವಿಸಿದ್ದಾಳೆ. ಮದುಮಗಳ ಅಲಂಕಾರದಲ್ಲಿದ್ದರೂ ಅದ್ಯಾವುದನ್ನೂ ಲೆಕ್ಕಿಸಿದ ವಧು ಗಾಯಾಳುವಿನ ರಕ್ಷಣೆ ಮಾಡಿದ್ದಾಳೆ.

ಇದೀಗ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು ಎಲ್ಲೆಡೆ ವಧುವಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಕ್ಷಣೆ ಮಾಡಿದ ವಧು ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಅಲ್ಲದೆ ಈ ಬಗ್ಗೆ ಮಾತನಾಡಿದೆ ಆಕೆ ಇದು ನನ್ನ ಕರ್ತವ್ಯ ಎಂದಿದ್ದಾಳೆ.

Related Articles

Leave a Reply

Your email address will not be published. Required fields are marked *

Language
Close