lakshmi-electricals

ಸಿಎಂ ಮೇಲೆ ಶೂ ಎಸೆತ

Posted In : ದೇಶ

ಅಮೃತಸರ್: ಇತ್ತಿಚಿಗಷ್ಟೇ ಚಿತ್ರದುರ್ಗದಲ್ಲಿ ನ್ಯಾಯಾದೀಶರು, ದೆಹಲಿ ಮುಖ್ಯಮಂತ್ರಿ ಅರವೀಂದ್ ಕೇಜ್ರಿವಾಲ್ ರಾಜಕಾರಣಿಗಳ ಮೇಲೆ ಶೂ ಎಸೆದ ಪ್ರಕರಣದ ಬೆನ್ನಲ್ಲೆ ಲಂಬಿಯಲ್ಲಿ ಬುಧವಾರ ವಿಧಾನಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮೇಲೆ ವ್ಯಕ್ತಿಯೊಬ್ಬ ಶೂ ಎಸೆದಿದ್ದಾನೆ. ಸ್ವಕ್ಷೇತ್ರದಲ್ಲಿ ಪ್ರಚಾರ ನಿರತರಾಗಿದ್ದ ವೇಳೆ ವ್ಯಕ್ತಿ ಎಸೆದ ಶೂ ಬಾದಲ್ ಅವರ ಮೈಗೆ ತಾಗಿದ್ದು, ಕೈಯಲ್ಲಿದ್ದ ಗ್ಲಾಸ್ ಒಡೆದು ಹೋಗಿರುವುದಾಗಿ ವರದಿಯಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *

two × 4 =

 
Back To Top