About Us Advertise with us Be a Reporter E-Paper

Breaking Newsದೇಶಪ್ರಚಲಿತ

ಪಶ್ಚಿಮ ಬಂಗಾಳದ ಕಾಂಗ್ರೆಸ್‌‌ ಘಟಕಕ್ಕೆ ನೂತನ ಅಧ್ಯಕ್ಷರ ಆಯ್ಕೆ

ದೆಹಲಿ: ಸೋಮೇಂದ್ರ ನಾಥ್‌ ಮಿತ್ರ ಅವರನ್ನು ಪಶ್ಚಿಮ ಬಂಗಾಳದ ನೂತನ ಕಾಂಗ್ರೆಸ್‌‌ ಅಧ್ಯಕ್ಷರಾಗಿ  ರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ನೇಮಕ ಮಾಡಿದ್ದಾರೆ.

ಅಖಿಲ ಭಾರತ ಕಾಂಗ್ರೆಸ್‌ ಸಮೀತಿ ನೀಡಿರುವ ಹೇಳಿಕೆಯ ಪ್ರಕಾರ, ಪಶ್ಚಿಮ ಬಂಗಾಳದ ರಾಜ್ಯದಲ್ಲಿ 11 ಸಂಘಟನೆಗಳಿಗೆ ಕಾಂಗ್ರೆಸ್‌ ವರಿಷ್ಠರು ನೇಮಕ ಮಾಡಿದ್ದಾರೆ.

ಪ್ರಚಾರ ಸಮೀತಿ ಅಧ್ಯಕ್ಷರಾಗಿ ಆಧಿರ್‌ ರಂಜನ್‌‌ ಚೌಧರಿ, ಸಹಕಾರಿ ಸಮೀತಿಯ ಅಧ್ಯಕ್ಷರಾಗಿ ಪ್ರದೀಪ್‌ ಭಟ್ಟಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ಅಷ್ಟೇ ಅಲ್ಲದೇ ಇನ್ನು ನಾಲ್ವರನ್ನು ಕಾರ್ಯಕಾರಿ ಅಧ್ಯಕ್ಷರಾಗಿ ಶಂಕರ್‌‌‌ ಮಲಾಕರ್‌‌, ನೇಪಾಲ್‌‌ ಮಹಾತೋ, ಅಬು ಹಸೀಮ್‌‌ ಖಾನ್‌ ಚೌಧರಿ ಹಾಗೂ  ದಾಸ್ಮುನ್ಸಿ ಅವರನ್ನು ಆಯ್ಕೆ ಮಾಡಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close