lakshmi-electricals

ದಾಖಲೆ ಬರೆದ ‘ದಂಗಲ್’

Posted In : ಸಿನಿಮಾ ಸಮಾಚಾರ

ಮುಂಬೈ: ಅಮೀರ್ ಖಾನ್ ಅಭಿನಯದ ‘ದಂಗಲ್’ ಚಿತ್ರ ಅಭಿಮಾನಿಗಳ ಮನಗೆದ್ದಿದ್ದಲ್ಲದೆ ಗಳಿಕೆಯಲ್ಲಿ ಏರಿಕೆ ಕಂಡಿದೆ. ಈವರೆಗೆ ಅತಿ ಹೆಚ್ಚು ಗಳಿಕೆ ಕಂಡ ಚಿತ್ರವಾಗಿ ‘ದಂಗಲ್’ ಹೆಸರು ಮಾಡಿದೆ.

ಈ ಹಿಂದಿನ ಅಮೀರ್ ಚಿತ್ರ ‘ಪಿಕೆ’ ದಾಖಲೆಯನ್ನು ಹಿಂದಿಕ್ಕಿದೆ. ಜತೆಗೆ ಸಲ್ಮಾನ್ ಖಾನ್ ಚಿತ್ರ ‘ಸುಲ್ತಾನ್’ ದಾಖಲೆಗಳನ್ನು ಸರಿಗಟ್ಟಿದೆ. ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳ ಪಟ್ಟಿಯಲ್ಲಿ ಅಮೀರ್ ಅಭಿನಯದ ಎರಡು ಚಿತ್ರಗಳು ಮೊದಲೆರಡು ಸ್ಥಾನವನ್ನು ಗಿಟ್ಟಿಸಿಕೊಂಡಿವೆ.

‘ದಂಗಲ್’, ‘ಪಿಕೆ’ ‘ಭಜರಂಗಿ ಭಾಯಿಜಾನ್’ ಹಾಗೂ ‘ಧೂಮ್-3’ ಕ್ರಮವಾಗಿ ಅಗ್ರ ನಾಲ್ಕು ಸ್ಥಾನಗಳನ್ನು ಅಲಂಕರಿಸಿವೆ. ‘ದಂಗಲ್’ ಚಿತ್ರದ ಈವರೆಗಿನ ಗಳಿಕೆ 341.96 ಕೋಟಿ. ‘ಪಿಕೆ’ 340.8 ಕೋಟಿ ರು. ಗಳಿಕೆ ಕಂಡಿತ್ತು.

Leave a Reply

Your email address will not be published. Required fields are marked *

three + three =

Loading

ಒತ್ತುವರಿ ತೆರವಿನಿಂದ ಬೆಂಗಳೂರಿನ ನೆರೆ ಸಮಸ್ಯೆೆ ಪರಿಹಾರವಾಗಬಲ್ಲದೇ?

Thank you for voting
You have already voted on this poll!
Please select an option!

vishwavani-timely-3

Sunday, 26.03.2017

ಶ್ರೀ ದುರ್ಮುಖ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣಪಕ್ಷ, ತಿಥಿ: ತ್ರಯೋದಶಿ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಶುಭ, ಕರಣ: ವಣಿಜೆ

ರಾಹುಕಾಲಗುಳಿಕಕಾಲಯಮಗಂಡಕಾಲ
04.30-06.00 03.00-04.30 12.00-01.30

Read More

 

Sunday, 26.03.2017

ಶ್ರೀ ದುರ್ಮುಖ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣಪಕ್ಷ, ತಿಥಿ: ತ್ರಯೋದಶಿ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಶುಭ, ಕರಣ: ವಣಿಜೆ

ರಾಹುಕಾಲಗುಳಿಕಕಾಲಯಮಗಂಡಕಾಲ
04.30-06.00 03.00-04.30 12.00-01.30

Read More

Back To Top