‘ದಂಗಲ್’ ವಾರಾಂತ್ಯ ಗಳಿಕೆ ನೂರು ಕೋಟಿ

Posted In : ಸಿನಿಮಾ ಸಮಾಚಾರ

ದೆಹಲಿ: ಮಿ.ಪರ್ಫೆಕ್ಷನಿಸ್ಟ್ ಖ್ಯಾತಿಯ ಆಮೀರ್ ಖಾನ್ ನಟನೆಯ ‘ದಂಗಲ್’ ಚಿತ್ರ ವಾರಾಂತ್ಯಕ್ಕೆ ನೂರು ಕೋಟಿ ರು. ಗಳಿಸಿದೆ.

ದಿನದಿಂದ ದಿನಕ್ಕೆ ಗಳಿಕೆಯಲ್ಲಿ ಹೆಚ್ಚಳ ಕಾಣುತ್ತಿರುವ ಈ ಚಿತ್ರವು ಹಿಂದಿ ಮಾತ್ರವಲ್ಲದೆ, ತಮಿಳು ಮತ್ತು ತೆಲುಗು ಭಾಷೆಯಲ್ಲೂ ಬಿಡುಗಡೆಗೊಂಡಿದೆ. 2008 ರ ಗಜಿನಿ, 2009ರ ತ್ರಿ ಈಡಿಯಟ್ಸ್, 2013ರ ಧೂಂ 3 ಮತ್ತು 2014ರ ಪಿಕೆ ಚಿತ್ರದ ನಂತರ, ಆಮೀರ್ ಖಾನ್ ನ ಹೊಸ ಚಿತ್ರವು ಕ್ರಿಸ್ಮಸ್ ವೇಳೆಯಲ್ಲಿ ಬಿಡುಗಡೆಗೊಂಡಿದೆ.

Leave a Reply

Your email address will not be published. Required fields are marked *

3 + two =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top