About Us Advertise with us Be a Reporter E-Paper

Breaking Newsಸಿನಿಮಾಸ್
Trending

ದಚ್ಚು ಅಭಿನಯದ ‘ಯಜಮಾನ’ ಟ್ರೈಲರ್​ ರಿಲೀಸ್

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ‘ಯಜಮಾನ’ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಯಜಮಾನ ಸಿನಿಮಾದ ಫಸ್ಟ್‌ ಟ್ರೇಲರ್​ ಡಿ ಬಿಟ್ಸ್ ಮ್ಯೂಸಿಕ್‌ನಲ್ಲಿ ರಿಲೀಸ್​ ಆಗಿದೆ.

2 ನಿಮಿಷ 46 ಸೆಕೆಂಡ್‌ಗಳ ಟ್ರೈಲರ್‌ನಲ್ಲಿ ಪಕ್ಕಾ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ದರ್ಶನವಾಗುತ್ತೆ. ಸ್ವಾಭಿಮಾನಿ, ತನ್ನ ನೆಲ, ಜನರಿಗಾಗಿ ಹೋರಾಡೋ ಧೀರನಾಗಿ ದರ್ಶನ್‌ ಗಮನ ಸೆಳೀತಾರೆ. ಉಳಿದಂತೆ ರಶ್ಮಿಕಾ ಮಂದಣ್ಣ, ರವಿಶಂಕರ್, ಡಾಲಿ ಧನಂಜಯ್, ಸಾಧು ಕೋಕಿಲಾ ತಮ್ಮದೇ ಡೈಲಾಗ್‌ಗಳಿಂದ ಕ್ಯೂರಿಯಾಸಿಟಿ ಹೆಚ್ಚಿಸಿದ್ದಾರೆ.

ಭರ್ಜರಿ ಆ್ಯಕ್ಷನ್, ಮಾಸ್ ಪ್ರೇಕ್ಷಕರಿಗೆ ಇಷ್ಟವಾಗೋ ದರ್ಶನ್‌ ಸಿಗ್ನೇಚರ್‌ ಸ್ಟೈಲ್, ಕೆಚ್ಚೆದೆಯ ಡೈಲಾಗ್‌ಗಳು ದರ್ಶನ್ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯೋ ಹಾಗೆ ಮಾಡಿದೆ.

Tags

Related Articles

Leave a Reply

Your email address will not be published. Required fields are marked *

Language
Close