ಡಿಕ್ಕಿ: ಹೊತ್ತಿ ಉರಿದ ದ್ವಿಚಕ್ರ ವಾಹನ

Posted In : ರಾಜ್ಯ, ರಾಯಚೂರು

ರಾಯಚೂರು: ಟ್ಯಾಂಕರ್ ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿದ್ದು, ದ್ವಿಚಕ್ರ ವಾಹನದ ಪೆಟ್ರೋಲ್ ಟ್ಯಾಂಕ್‌ ಸೋರಿಕೆಯಾಗಿ ಹೊತ್ತಿ ಉರಿದ ಘಟನೆ ರಾಯಚೂರಿನ ಏಳು ಮೈಲ್‌ ಕ್ರಾಸ್‌ ಬಳಿ ನಡೆದಿದೆ.

ವಾಹನ ಸವಾರ ಹಾಗೂ ಟ್ಯಾಂಕರ್‌ ಸವಾರರಿಬ್ಬರಿಗೂ ಈ ಘಟನೆಯಲ್ಲಿ ಗಾಯಗಳಾಗಿವೆ. ಗಾಯಾಳುಗಳಾದ ತಾಲೂಕಿನ ಗೋನಾಳ ಗ್ರಾಮದ ರಘು ಹಾಗೂ ಪರಶುರಾಮ ಅವರನ್ನು ಚಿಕಿತ್ಸೆಗಾಗಿ ರಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಯಚೂರು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

19 − six =

 
Back To Top