About Us Advertise with us Be a Reporter E-Paper

Breaking Newsದೇಶಪ್ರಚಲಿತ

ಇಂದಿನಿಂದ 80 ಉತ್ಪನ್ನಗಳು ಅಗ್ಗ!

ದೆಹಲಿ: ಸ್ಯಾನಿಟರಿ ನ್ಯಾಪ್ಕಿನ್, ಪಾದರಕ್ಷೆ, ಫ್ರಿಡ್ಜ್ ಸೇರಿ 88 ಉತ್ಪನ್ನಗಳು ಇಂದಿ ಅಗ್ಗವಾಗಲಿದೆ. ಗ್ರಾಹಕರ ಬಳಕೆಯ ವಸ್ತುಗಳ ಮೇಲಿನ  ಜಿಎಸ್‌ಟಿ ಇಳಿಸಿರುವ ಕಾರಣ 80 ಉತ್ಪನ್ನಗಳ ಬೆಳೆ ಇಳಿಕೆಯಾಗಲಿದ್ದು, ಗ್ರಾಹಕರಿಗೆ ಅನುಕೂಲವಾಗಲಿದೆ. ಕಳೆದ ವಾರ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಇಂದಿನಿಂದ ಜಾರಿಗೆ ಬರಲಿದೆ.

ಯಾವ ವಸ್ತುಗಳ ಬೆಳೆ ಇಳಿಕೆ?

ಶೇ.12ರಿಂದ ಶೇ.5ಕ್ಕೆ ಇಳಿಕೆ:

ಕೈಮಗ್ಗದ ನೆಲಹಾಸು, ಎಥೆನಾಲ್, 1 ಸಾವಿರ ರೂ. ಗಳಿಗೂ ಕಡಿಮೆ ಬೆಲೆಯ ಪಾದರಕ್ಷೆ, ಆಮದು ಯೂರಿಯಾ, ಇ-ಬುಕ್.

ಶೇ. 18ರಿಂದ ಶೇ.12ಕ್ಕೆ ಇಳಿಕೆ:

ಕರಕುಶಲ ಉತ್ಪನ್ನ, ಕೈಚೀಲ, ಬಿದಿರು ನೆಲಹಾಸು, ಆಭರಣ ಪೆಟ್ಟಿಗೆ, ಚಿತ್ರಕಲೆಗೆ ಬಳಸುವ ಕಟ್ಟಿಗೆ ಪಟ್ಟಿ, ಗಾಜಿನಮೇಲಿನ ಕಲಾಕೃತಿ, ಕಲ್ಲಿನ ಕಲಾಕೃತಿ, ಅಲಂಕಾರಿಕ ಕನ್ನಡಿ, ಲ್ಯಾಂಪ್.

ತೆರಿಗೆಮುಕ್ತ ಉತ್ಪನ್ನ

ಸ್ಯಾನಿಟರಿ ಪ್ಯಾಡ್, ಕಲ್ಲು, ಮಾರ್ಬಲ್ ಹಾಗೂ ಕಟ್ಟಿಗೆಯಿಂದ ತಯಾರಿಸಲಾದ ದೇವತಾ ವಿಗ್ರಹಗಳು, ರಾಖಿ, ಪೊರಕೆಗೆ ಬಳಸುವ ಕಚ್ಚಾವಸ್ತು, ಆರ್​ಬಿಐ ಹಾಗೂ ಸರ್ಕಾರದಿಂದ ಬಿಡುಗಡೆಯಾಗುವ ಸ್ಮರಣಾರ್ಥ ನಾಣ್ಯ, ಪತ್ರಾವಳಿ, ಸಂಸ್ಕರಿಸಿದ ಹಾಲು

.ಶೇ.28ರಿಂದ 18ಕ್ಕೆ ಇಳಿಕೆ

ವಾಷಿಂಗ್ ಮಷೀನ್, ರೆಫ್ರಿಜರೇಟರ್, 27 ಇಂಚಿನೊಳಗಿನ ಟಿವಿ, ವಿಡಿಯೋ ಗೇಮ್ ವ್ಯಾಕ್ಯೂಮ್ ಕ್ಲೀನರ್, ಜ್ಯೂಸರ್, ಮಿಕ್ಸರ್, ಗ್ರೖೆಂಡರ್, ಶೇವರ್ಸ್, ಹೇರ್ ಡ್ರೖೆಯರ್ಸ್, ವಾಟರ್ ಕೂಲರ್, ವಾಟರ್ ಹೀಟರ್, ಲೀಥಿಯಂ ಇಯಾನ್ ಬ್ಯಾಟರಿ, ಇಸ್ತ್ರಿ ಪೆಟ್ಟಿಗೆ, ಸುಗಂಧದ್ರವ್ಯ, ಶೌಚಗೃಹ ಸ್ಪ್ರೇ, ಪೇಂಟ್, ವಾರ್ನಿಶ್, ವರ್ಕ್ ಟ್ರಕ್, ಟ್ರೖೆಲರ್, ಕಾಸ್ಮೆಟಿಕ್, ಐಸ್ಕ್ರೀಮ್ ಫ್ರಿಡ್ಜ್.,

Tags

Related Articles

Leave a Reply

Your email address will not be published. Required fields are marked *

Language
Close