ಕಮೆಂಟಿಗೆ ಕ್ಷಮೆ ಕೋರಿದ ನಿರ್ದೇಶಕ

Posted In : ಸಿನಿಮಾ ಸಮಾಚಾರ

ಚೆನ್ನೈ: ಹೊಸ ಚಿತ್ರದಲ್ಲಿ ನಟಿಸುತ್ತಿರುವ ನಟಿ ತಮನ್ನಾ ಭಾಟಿಯಾ ಕುರಿತು ಕಾಮಪ್ರಚೋದಕ ಕಾಮೆಂಟ್ ನೀಡಿದ್ದ ಖ್ಯಾತ ನಿರ್ದೇಶಕ ಜಿ.ಸೂರಜ್ ಕ್ಷಮೆ ಕೋರಿದ್ದಾರೆ. ಕಾಮೆಂಟ್ ವಿರೋಧಿಸಿ ಸಹ ನಟ ವಿಶಾಲ್ ತಮನ್ನಾ ಅವರ ಪರ ವಾದಿಸಿದ್ದರು.

ಚಿತ್ರದಲ್ಲಿ ತಮನ್ನಾ ಕಾಸ್ಟ್ಯೂಂ ಕುರಿತಂತೆ ಸೂರಜ್ ಕಾಮೆಂಟ್ ಮಾಡಿ, ಬಾಹುಬಲಿ ನಟನೊಂದಿಗೆ ಸಂಬಂದ ಕಲ್ಪಿಸಿದ್ದು, ವಿವಾದಕ್ಕೇಡೆ ಮಾಡಿತ್ತು. ಹೊಸ ಚಿತ್ರ ‘ಕಾಥಿ ಸಾಂಡೈ’ ದಲ್ಲಿ ವಿಶಾಲ್ ಹಾಗೂ ತಮನ್ನಾ ಪ್ರಧಾನ ಪಾತ್ರದಲ್ಲಿದ್ದಾರೆ.

Leave a Reply

Your email address will not be published. Required fields are marked *

6 + sixteen =

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

 

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

Back To Top