About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಅಕ್ರಮ ಜಮೀನು ಒತ್ತುವರಿ ತೆರವುಗೊಳಿಸಿದ ಜಿಲ್ಲಾಡಳಿತ

ಬೆಂಗಳೂರು: ನಗರದ ಜಿಲ್ಲಾ ವ್ಯಾಪ್ತಿಯ ಪೂರ್ವ ಭಾಗದಲ್ಲಿ ಜಮೀನು ಒತ್ತುವರಿನ್ನು ಕಾರ್ಯಾಚರಣೆ ನಡೆಸಿದ  ಜಿಲ್ಲಾಡಳಿತ ಜಮೀನು ತನ್ನ ವಶಕ್ಕೆ ಪಡೆದುಕೊಂಡಿದೆ.

ಕೆ ಆರ್ ಪುರ ಹೋಬಳಿಯ ಬಾಣಸವಾಡಿ ಸರ್ವೆ ನಂ7 ರಲ್ಲಿ 0-267 ಗುಂಟೆ ಜಮೀನು ಒತ್ತುವರಿ ತೆರವುಗೊಳಿಸಿದೆ. 15 ಕೋಟಿ ರೂ ಮೌಲ್ಯದ ಜಾಗವನ್ನು ಗ್ರಾನೈಟ್ ಅಂಗಡಿ ಮಾಡಿಕೊಂಡಿದ್ದ ಜಮೀನನ್ನು ಜಿಲ್ಲಾಡಳಿತ ತನ್ನ ವಶಕ್ಕೆ  ಪಡೆದುಕೊಂಡಿದೆ.

ನಗರದ ನಾಲ್ಕು ಸ್ಥಳಗಳಲ್ಲಿ ಡಿಸಿ ವಿಜಯ್ ಶಂಕರ್ ನೇತೃತ್ವದ ತಂಡವು ಒತ್ತುವರಿ ತೆರವು ಕಾರ್ಯವು ನಡೆಸಿದೆ. ಕಾರ್ಯಾಚರಣೆಯಲ್ಲಿ ಇಲ್ಲಿಯವರೆಗೆ ಒಟ್ಟು 6.10 ಎಕರೆ 37 ಕೋಟಿ ಮೌಲ್ಯದ ಸರ್ಕಾರಿ ಜಾಗವನ್ನು ಜಿಲ್ಲಾಡಳಿತ ವಶಪಡಿಸಿಕೊಂಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ,

Tags

Related Articles

Leave a Reply

Your email address will not be published. Required fields are marked *

Language
Close