“ಆಪರೇಷನ್‌ ಕಮಲ”ಕ್ಕೆ ಗುಜರಾತ್‌ ಉದ್ಯಮಿಯ ಹಣ: ರಮ್ಯಾ

Posted In : ಬೆಂಗಳೂರು, ರಾಜ್ಯ

ಬೆಂಗಳೂರು: ಕೇಂದ್ರ ಹಣಕಾಸು ಸಚಿವರಾಗಿರುವ ಪಿಯೂಶ್ ಗೋಯಲ್ ಈ ಹಿಂದೆ ಗುಜರಾತ್ ಉದ್ಯಮಿಯೊಬ್ಬರ ಮೂಲಕ ಶಾಸಕ ಖರೀದಿ ಯತ್ನಸಿದ್ದರು. ಈಗ ಅದೇ ಹಾದಿಯನ್ನು ರಾಜ್ಯದಲ್ಲಿ  ಕಾಂಗ್ರೆಸ್- ಜೆಡಿಎಸ್ ಶಾಸಕರ ಖರೀದಿ ಯತ್ನ ಮುಂದುವರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು  ಮಾಜಿ ಸಂಸದೆ, ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ.

 ಬಿಜೆಪಿಯ ಈ ಭ್ರಷ್ಟಾಚಾರಕ್ಕೆ ಬ್ಯಾಂಕ್​​ಗಳು ಸಹಾಯ ನೀಡುತ್ತಿವೆಯಾ? ಈ ಕುರಿತು ವಿತ್ತಸಚಿವ ಪಿಯೂಷ್​ ಗೋಯಲ್​ ಪ್ರತಿಕ್ರಿಯೆ ನೀಡುತ್ತಿರಾ?’  ಎಂದು ಟ್ವಿಟಿಸಿದ್ದಾರೆ.

ಈ ಹಿಂದೆ ರಮ್ಯಾ ಮಂಡ್ಯ ಕ್ಷೇತ್ರದಲ್ಲಿ ಮತದಾನದ ಮಾಡದೇ ತಪ್ಪಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ಕಾರಣರಾಗಿದ್ದರು.

Leave a Reply

Your email address will not be published. Required fields are marked *

12 − five =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top