ಚಿಕ್ಕಬಳ್ಳಾಪುರ: ಕಾಂಗ್ರೆಸ ಗೊಬ್ಬರ ಹಾಕಿ ಬೆಳೆಸಿದ ಭಯೋತ್ಪಾದನೆ ದೇಶದಲ್ಲಿದೆ. ಕಾಂಗ್ರೆಸ್ ಪ್ರಚೋತಿದ ಭಯೋತ್ಪಾದನೆ ಇಂದಲೇ ಪ್ರಧಾನಿ ಬಲಿಯಾಗಬೇಕಾಯಿತು. ಎಲ್ ಟಿಟಿ ಅನ್ನು ಪೋಷಿಸಿದ್ದು ಕಾಂಗ್ರೆಸ್ ಸರಕಾರ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ದೂರಿದರು.
ನಗರದಲ್ಲಿ ಮಾತನಾಡಿ, ದೇಶಕ್ಕಾಗಿ ಬಲಿದಾನ ಮಾಡಿದ ಪಕ್ಷ ನಮ್ಮದು ಎಂದು ಸ್ವಯಂ ಬೆನ್ನು ತಟ್ಟಿಕೊಳ್ಳುವ ಕಾಂಗ್ರೆಸ್ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಇಂದಿರಾಗಾಂಧಿ ಅವರುಗಳು ದೇಶಕ್ಕಾಗಿ ಬಲಿದಾನ ಮಾಡಿಲ್ಲ. ಕಾಂಗ್ರೆಸ್ ಬಲಿಹಾಕಿದೆ ಎಂದು ಕಿಡಿಕಾರಿದರು. ಸಿಎಂ ಗ್ರಾಪಂ ಸದಸ್ಯನಿಗಿಂತ ಕೀಳಾಗಿ ಮಾತನಾಡುತ್ತಾರೆ.11 ಬಜೆಟ್ ಮಂಡನೆ ಮಾಡಿದ್ದೆನೆ ಎಂದು ಸ್ವಯಂ ಬಿಲ್ಟಪ್ ತೆಗೆದುಕೊಳ್ಳುವುದು ರಾಜಕಾರಣದ ಪರಮಾವಧಿ ಎಂದರು.
ಮಹದಾಯಿ ನೀರಿನ ವಿವಾದಕ್ಕೆ ಗೋವಾ ಕಾಂಗ್ರೆಸ್ ನಿಂದ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಸಮಸ್ಯೆ ಪರಿಹಾರಕ್ಕೆ ಗೋವಾ ಸರ್ಕಾರದ ಪತ್ರಕ್ಕೆ ಸ್ಪಂದಿಸಬೇಕಾಗಿತ್ತು. ನಾನು ಮುಖ್ಯ ಮಂತ್ರಿಯಾಗಿದ್ದರೆ ಸಮಸ್ಯೆ ಪರಿಹಾರಕ್ಕೆ ಗೋವಾ ಸರಕಾರದ ಬಳಿಗೆ ಹೋಗುತ್ತಿದ್ದೆ ಎಂದರು. ಗೋವಾ ಕಾಂಗ್ರೆಸಿಗರನ್ನು ಎತ್ತಿ ಕಟ್ಟುತ್ತಿರುವ ಸಿದ್ದರಾಮಯ್ಯ, ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿ ಉಗ್ರವಾಗಿ ಮಾತನಾಡುತ್ತಿರುವ ಸಿಎಂ ಎಂದರು.
YARANNADARU HORAHAKABAHUDE! NEEVOBBARU KENDRADA HONEGARA SACHIVARU> MARGADARSHANA MADI< LIKHITA HELIKEGALIGE MANYATE IDE EE DESHADALLI!
2 MUNJANEYINDA SANJEVAREGE PRACHURAPADISUVA TRUNUKUGALINDA YENANNU SADHISALAGADU ; AVU BAI CHAPALA ASTE ALLAVE??!
3 YENE INDDRU BLACK AND WHITE IDDARE MATRA SARI ANNISUTTE NODI!
ANAMATTAGI RAJYAKKE BANDU ADHIKARA ruchi kandavaru ivare allave?!!
2. adhikara berobbarige bittu kottaddu nimma nade yellarigu gottagide!!?
3. KOTTAKUIDURE YERANARIDE ANDAVARE NIMAGE ADHIKARANEEDI SATRAPTARAGALILLAVALLA ADE shochaneeya nade allave?!
APDISUVADU SULABBHA>.NEVENU MADUVAVADU yella NIMMA KAIYALLILLAVALLA!!
2. CONGREE HALIYUVA UDYOGA NIMMADAGUVADAKKE BADALAGI JABABDARIYUTAVAGI RAJYA SARAKARADONDIGE SPANDISABEKAGITASTE!!
GOOBBARA HAKIDAGALE NEEVU SAHA BELEDADDALLAVE?!