About Us Advertise with us Be a Reporter E-Paper

Breaking Newsದೇಶಪ್ರಚಲಿತ

ಪಿ.ಚಿದಂಬರಂ ಪುತ್ರನಿಗೆ ನೀಡಿರುವ ಮಂಧ್ಯಂತರ ಜಾಮೀನು ರದ್ದಿಗೆ ಇಡಿ ಮನವಿ

ದೆಹಲಿ: ಏರ್ಸೆಲ್-ಮ್ಯಾಕ್ಸಿಕ್ ಹಗರಣದಲ್ಲಿ ಜೈಲು ಸೇರಿದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ತನಿಖೆಗೆ ಸಹಕಾರ ತೋರುತ್ತಿದ್ದ ಕಾರಣ ಅವರಿಗೆ ನೀಡಿರುವ ಮಧ್ಯಂತರ ಜಾಮೀನು ರದ್ಧುಗೊಳಿಸುವಂತೆ ಜಾರಿ ನಿರ್ದೇಶನಲಾಯ ಪಾಟಿಯಾಲಾ ಹೌಸ್ ಕೋರ್ಟ್ ಮನವಿ ಸಲ್ಲಿಸಿದೆ.

ತನಿಖೆಯ ದಿಕ್ಕು ತಪ್ಪಿಸುತ್ತಿರುವ ಕಾರ್ತಿ ಚಿದಂಬರಂ ತನಿಖೆಗೆ ಸಹಕರಿಸುವಂತೆ ಸೂಚಿಸಲು ಹೇಳಿದೆ, ತನಿಖೆ ವೇಳೆ ಅಸಹಕಾರ ತೋರುತ್ತಿರುವ ಕಾರ್ತಿ ಕೆಲವೊಮ್ಮೆ ಸಿಟ್ಟಾಗುತ್ತಾರೆ, ಹಾಗಾಗಿ ಅವರ ಮಧ್ಯಂತರ ರದ್ದುಗೊಳಿಸಬೇಕೆಂದು ಮನವಿ ನೀಡಲಾಗಿದೆ. ವಿಚಾರಣೆ ವೇಳೆ ಕೇಳುವ ಪ್ರಶ್ನೆಗಳಿಗೆ ಅಸಂಬದ್ದವಾಗಿ ಉತ್ತರ ನೀಡುತ್ತಾರೆ, ಹೀಗಾಗಿ ಅವರನ್ನು ಕಸ್ಟಡಿಯೋಲ್ ವಿಚಾರಣೆಗೆ ಅನುಮುತಿ ನೀಡಬೇಕು ಎಂದು ಕೇಳಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close