About Us Advertise with us Be a Reporter E-Paper

Breaking Newsದೇಶಪ್ರಚಲಿತ

ಮತ್ತೊಮ್ಮೆ ಶಿಕ್ಷಕರಾದ ಪ್ರಣಬ್‌

ಅಹಮದಾಬಾದ್‌: ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಅಹಮದಾಬಾದ್‌ನ ಇಂಡಿಯನ್‌‌ ಇನ್ಸ್ಟಿಟ್ಯೂಟ್‌‌ ಆಫ್‌ ಮ್ಯಾನೇಜ್ಮೆಂಟ್‌ (ಐಐಎಂ)ನಲ್ಲಿ ಸಾರ್ವಜನಿಕ ನೀತಿ ವಿಷಯದ ಕುರಿತು ಬೋಧನೆ ಮಾಡಿದರು.

ರಾಜಕೀಯ ಜೀವನವನ್ನು ಆರಂಭಿಸುವುದಕ್ಕೂ ಮೊದಲು ಶಿಕ್ಷಕರಾಗಿದ್ದ ಮುಖರ್ಜಿ ಅವರು ಐಐಎಂ ಕೋರ್ಸ್‌ನ ಒಂದು ಭಾಗವಾದ ಸಾರ್ವಜನಿಕ ನೀತಿ ವಿಷಯದ ಕುರಿತು ಬೋಧಿಸಿ ಈಗ ಮತ್ತೊಮ್ಮೆ ಶಿಕ್ಷಕರಾಗಿದ್ದಾರೆ.

22 ಸೆಷನ್‌ಗಳಲ್ಲಿ ಸುಮಾರು ಅರ್ಧದಷ್ಟು ಸೆಷನ್‌ಗಳನ್ನು ಪ್ರಣಬ್‌ ಅವರೇ ಬೋಧಿಸಿದ್ದಾರೆ ಎಂದು ವರದಿಗಳು ತಿಳಿಸಿವದೆ.  ಸಂಸತ್ತಿನ ಪ್ರಜಪ್ರಭುತ್ವ ಹಾಗೂ ಅಭಿವೃಧ್ಧಿ ಭಾರತದ ಕುರಿತು ಅಲ್ಲದೇ ತಮ್ಮ ದೀರ್ಘ ಕಾಲದ ರಾಜಕೀಯ ಜೀವನದ ಕುರಿತ ಅನುಭವವನ್ನು ವಿದ್ಯಾರ್ಥಿಗಳ ಜತೆ ಹಂಚಿಕೊಂಡರು.

Tags

Related Articles

Leave a Reply

Your email address will not be published. Required fields are marked *

Language
Close