ಯುಗಾದಿ ಕ್ಯಾಲೆಂಡರ್‌ಗಾಗಿ ಮಾಡೆಲ್‌ಗಳ ರ‍್ಯಾಂಪ್ ವಾಕ್
ಉದ್ಯಾನನಗರಿಯಲ್ಲಿ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಯುಗಾದಿ ಕ್ಯಾಲೆಂಡರ್ ಲಾಂಚ್‌ನಲ್ಲಿ ಮಾಡೆಲ್‌ಗಳು ರ‍್ಯಾಂಪ್ ವಾಕ್ ಮಾಡಿದರು. ನಾನಾ ಶೈಲಿಯ ಪೋಸ್ ನೀಡಿದರು. ತ್ರಿಶೂಲ ಟ್ರಸ್ಟ್ ಹಾಗೂ ಶ್ರೇಷ್ಠ ಫ್ಯಾಮಿಲಿ ಸ್ಟೋರ್ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕುರಿತಂತೆ ಇಲ್ಲಿದೆ ವರದಿ.