About Us Advertise with us Be a Reporter E-Paper

Breaking Newsಪ್ರಚಲಿತವಿದೇಶ
Trending

ಕೇಶರಾಶಿಯಿಂದಲೇ ಫೇಮಸ್ ಐದು ವರ್ಷದ ಪೋರಿ..!

ಇಸ್ರೇಲ್: ಮಕ್ಕಳು ತಮ್ಮ ತುಂಟತನದಿಂದಲೇ ಎಲ್ಲರಿಗೂ ಇಷ್ಟವಾಗುತ್ತಾರೆ. ಇನ್ನೂ ಕೆಲವರು ವಯಸ್ಸಿಗೆ ಮೀರಿದ ಪ್ರತಿಭೆ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದವರಿದ್ದಾರೆ. ಇಲ್ಲೊಬ್ಬಳು ಬಾಲಕಿ ತನ್ನ ಕೂದಲಿನಿಂದಲೇ ಭಾರಿ ಫೇಮಸ್ ಆಗಿದ್ದಾಳೆ.

ಹೌದು, ಇಸ್ರೇಲ್‍ನ ತೆಲ್ ಅವೀವಾದ 5 ವರ್ಷದ ಬಾಲಕಿ ಮಿಯಾ ಅಫ್ಲಾಲೊ ತನ್ನ ಆಕರ್ಷಕವಾದ ದಟ್ಟ ಕೂದಲಿನಿಂದ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದಾಳೆ. ಮಗುವಾಗಿದ್ದಾಗಿನಂದಲೇ ಮಿಯಾಗೆ ದಟ್ಟ ಕೂದಲು ಬೆಳೆದಿತ್ತು. ಇದನ್ನು ಗಮನಿಸಿದ ಕೇಶವಿನ್ಯಾಸಕಿ ಸಗಿ ದಹಾರಿ, ಮಿಯಾಳ ಕೇಶರಾಶಿಗೆ ಸಿನಿಮಾ ಹಾಗೂ ಮಾಡೆಲಿಂಗ್ ತಾರೆಯರ ರೀತಿ ಆಕರ್ಷಕ ಟಚ್ ನೀಡಿದರು.

ಆಕರ್ಷಕ ಉಡುಗೆಯೊಂದಿಗೆ ಮಿಯಾಗೆ ವಿವಿಧ ರೀತಿಯ ಕೇಶವಿನ್ಯಾಸ ಮಾಡಿಸಿದರು. ಬಳಿಕ ಇನ್​ಸ್ಟಾಗ್ರಾಂನಲ್ಲಿ ಫೋಟೋ ಹಾಕಿದ ಕೂಡಲೇ ಮಿಯಾ ಜಾಗತಿಕವಾಗಿ ಕೇಶರಾಶಿಯ ಸ್ಟಾರ್ ಎನಿಸಿದಳು. ಪ್ರಸ್ತುತ ಆಕೆಗೆ 53,200 ಇನ್​ಸ್ಟಾಗ್ರಾಂ ಹಿಂಬಾಲಕರಿದ್ದಾರೆ.

A post shared by Mia Aflalo Shunem (@miaaflalo) on

@miaaflalo ♥️ יש דברים כמוה?

A post shared by SAGI DAHARY – HAIR (@sagidahary) on

יש דברים כמוה?? ♥️ @miaaflalo Hair: @sagidahary

A post shared by SAGI DAHARY – HAIR (@sagidahary) on

Tags

Related Articles

Leave a Reply

Your email address will not be published. Required fields are marked *

Language
Close