About Us Advertise with us Be a Reporter E-Paper

ಗ್ಯಾಲರಿ

ಗಾಂಧಿಜಯಂತಿ ಪ್ರಯುಕ್ತ ಓಟದ ಸ್ಪರ್ಧೆ

ಗಾಂಧಿಜಯಂತಿ ಪ್ರಯುಕ್ತ ಕಬ್ಬನ್ ಪಾರ್ಕ್ ನಲ್ಲಿ ”ರೀಶೇಪ್ ನೇಷನ್” ಹಾಗೂ ‘ಫುಟ್‍ಲೂಸ್’ ಸಂಸ್ಥೆಗಳ ಸಹಯೋಗದಲ್ಲಿ 5.ಕಿ.ಮೀ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು.
ಓಟದ ಸ್ಪರ್ಧೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

 

 

 

Tags

Related Articles

Leave a Reply

Your email address will not be published. Required fields are marked *

Language
Close