ಸರಕಾರ ರಚನೆ: ವಕೀಲರ ಮೊರೆ ಹೋದ ರಾಜ್ಯಪಾಲ

Posted In : ರಾಜ್ಯ

ಬೆಂಗಳೂರು: ಸರಕಾರ ರಚನೆಗೆ ಯಾರಿಗೆ ಆಹ್ವಾನ ನೀಡಬೇಕು ಎಂದು ಗೊಂದಲದಲ್ಲಿರುವ ರಾಜ್ಯಪಾಲ ವಾಜೂಭಾಯಿ ರೂಢಾಭಾಯಿ ವಾಲ ಸಮಸ್ಯೆ ಬಗೆಹರಿಸಲು ತಜ್ಞರ ಮೊರೆ ಹೋಗಿದ್ಧಾರೆ.

ಸುಪ್ರಿಂ ಕೋರ್ಟ್ ನ್ಯಾಯಾಧೀಶರಾದ ಸೋಲಿ ಸೋರಾಬ್ಜ್ ಹಾಗೂ ಮುಕುಲ್ ರೋಹ್ಟಗಿಯವರನ್ನು ಸಂಪರ್ಕಿಸಿ ಈ ಬಗ್ಗೆ ಸಲಹೆ ಕೇಳಿದ್ಧಾರೆ ಎಂದು ಮೂಲಗಳು ತಿಳಿಸಿವೆ. ಅತೀ ದೊಡ್ಡ ಪಕ್ಷವನ್ನು ಸರಕಾರ ರಚನೆ ಮಾಡಲು ಆಹ್ವಾನ ನೀಡು ಎಂದು ಅವರು ಸಲಹೆ ನೀಡಿರುವುದಾಗಿ ತಿಳಿದು ಬಂದಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಹಾಗೂ ಬಿಜೆಪಿ ಸರಕಾರ ರಚನೆ ಮಾಡಲು ನಮಗೆ ಅನುಮತಿ ನೀಡಬೇಕು ಎಂದು ಕೇಳಿ ರಾಜ್ಯಪಾಲರ ಬಳಿ ತೆರಳಿದ್ದವು.

Leave a Reply

Your email address will not be published. Required fields are marked *

15 + sixteen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top