ದೇವಗಿರಿಗೆ ಗುಜರಾತ್ ಸಿಎಂ ಇಂದು

Posted In : ರಾಜ್ಯ, ಹಾವೇರಿ

ಹಾವೇರಿ: ’ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗುಜರಾತ್ ಮುಖ್ಯಮಂತ್ರಿ ವಿಜಯ ರೂಪಾನಿ ಸೋಮವಾರ ತಾಲೂಕಿನ ದೇವಗಿರಿ ಗ್ರಾಮಕ್ಕೆ ಆಗಮಿಸಲಿದ್ದಾರೆ.

ಇದಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿ ಮತ್ತು 11 ಗಂಟೆಗೆ ಮಾಗಾವಿ ಕಲ್ಯಾಣ ಮಂಟಪದಲ್ಲಿ ’ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ದೇವಗಿರಿ ಗ್ರಾಮದಲ್ಲಿ ಬಿಜೆಪಿ ಎಸ್‌ಟಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಹೊನ್ನಪ್ಪ ಗೋಣೆಮ್ಮನವರ ಮನೆಯಲ್ಲಿ ಭೋಜನ ಮತ್ತು ದಲಿತರೊಂದಿಗೆ ಸಂವಾದ ನಡೆಸಲಿದ್ದಾರೆಂದು ತಿಳಿದು ಬಂದಿದೆ.

ನಂತರ ನಗರದ ಹುಕ್ಕೇರಿ ಮಠದ ಮಹಿಳಾ ಕಾಲೇಜಿನಲ್ಲಿ ವೈದ್ಯರು, ಇಂಜಿನಿಯರ್‌ಸ್‌, ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ.

One thought on “ದೇವಗಿರಿಗೆ ಗುಜರಾತ್ ಸಿಎಂ ಇಂದು

  1. DALITARA MANE UUUUTTTTA FASHION AGUVADU SUBHAKARA SUDDIYENDU TILIDIDDAREYE KELA HIRIYARU< YARU DALITARU YEMBUDE INDU PRASHNARTHAKA!!
    UUUTTTTA NIMITTA AVARA MANE… IVERA MANE YENDU LEKKA HAKUVADE TAPPENDU NANNA ANISIKE< ADU SABHOJANAVIRUVADILLAVALLA YEMBUDU ASTE VISANGATA SANGATIYALLE?

Leave a Reply

Your email address will not be published. Required fields are marked *

five × 3 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top