About Us Advertise with us Be a Reporter E-Paper

ಅಂಕಣಗಳು

ಜಿವಿ ಮೊಬೈಲ್‌ಸ್ ಫೀಚರ್ ಫೋನ್ ಮಾರುಕಟ್ಟೆಗೆ ಲಗ್ಗೆ

ಸ್ಥಳೀಯ ಫೀಚರ್ ಮತ್ತು ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಲ್ಲಿ ಒಂದಾದ ಜಿವಿ ಮೊಬೈಲ್‌ಸ್ ಇತ್ತೀಚೆಗೆ ವಿಸ್ತಾರ ಶ್ರೇಣಿಯ ಫೀಚರ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಎಸ್3, ಎನ್3, ಬನಾನಾ 6 ಮತ್ತು ಎಕ್‌ಸ್93 ಗ್ರಾಂಡ್ ಫೀಚರ್ ಫೋನ್‌ಗಳು ಕೀಪ್ಯಾಡ್ ಫೋನ್‌ಗಳನ್ನು ಸ್ಮಾರ್ಟ್ ವಿಧಾನದಲ್ಲಿ ಬಯಸಲು ಇಷ್ಟಪಡುವವರಿಗೆಂದೇ ರೂಪಿಸಲಾಗಿದೆ. ಎಲ್ಲ ಫೋನ್‌ಗಳಲ್ಲೂ ಡ್ಯುಯಲ್ ಸಿಮ್, ಕ್ಯಾಮೆರಾ, ಎಂಪಿ3/ಎಂಪಿ4, ವೈರ್‌ಲೆಸ್ ಎಫ್‌ಎಂ, ದೀರ್ಘಬಾಳಿಕೆಯ ಬ್ಯಾಟರಿ, ಎಕ್‌ಸ್ ಪ್ಯಾಂಡಬಲ್ ಮೆಮೊರಿ ಇತ್ಯಾದಿ ವಿಶೇಷತೆಗಳಿದ್ದು ಇಂಟರ್‌ನೆಟ್ ಕೂಡಾ ಬಳಸಬಹುದು.

 ಫೋನ್‌ಗಳಲ್ಲಿ ಒಂದು ಬನಾನಾ 6, ಬಾಳೆಹಣ್ಣಿನ ಶೈಲಿಯ ವಿನ್ಯಾಸ ಹೊಂದಿದ್ದು ತಿರುವಿನ ಹಿಂಬದಿ ಹಾಗೂ ಕೀಪ್ಯಾಡ್‌ಗೆ ಸ್ಲೈಡಿಂಗ್ ಕವರ್ ಹೊಂದಿದೆ. ಈ ವಿಶಿಷ್ಟ ವಿನ್ಯಾಸವನ್ನು ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಬಿಡುಗಡೆ ಮಾಡಲಾಗಿದೆ.

ಈ ಅತ್ಯಾಧುನಿಕ ಎಸ್3-2.5ಡಿ ಟಫ್ ಗ್ಲಾಸ್‌ನೊಂದಿಗೆ ಡ್ಯುಯಲ್ ಟೋನ್ ಫಿನಿಷ್ ಎರಡು ಸಿಮ್ ಸಾಮರ್ಥ್ಯ(ಜಿ+ಜಿ) ಹೊಂದಿದ್ದು ಡಿಸ್ಪ್ಲೇ-1.8, ಎಂಪಿ3/ಎಂಪಿ4 ಪ್ಲೇಯರ್, ವೈರ್‌ಲೆಸ್ ಎಫ್‌ಎಂ ರೇಡಿಯೊ, 3.5ಎಂಎಂ ಆಡಿಯೊ ಜಾಕ್, ಬ್ಲೂಟೂಥ್, ಇಂಟರ್‌ನೆಟ್, ಎಕ್‌ಸ್ಪ್ಯಾಂಡಬಲ್ ಮೆಮೊರಿ ಮತ್ತು  ಕ್ಯಾಮರಾ ಹೊಂದಿದೆ. ಈ ಫೋನ್ ಸುದೀರ್ಘ ಬಾಳಿಕೆಯ 1000ಎಂಎಚ್ ಬ್ಯಾಟರಿ ಹೊಂದಿದ್ದು ನಿಮಗೆ ಚಾರ್ಜಿಂಗ್ ಬಗ್ಗೆ ಆಲೋಚಿಸದೆ ಬಳಸಲು ಅವಕಾಶ ಕಲ್ಪಿಸುತ್ತದೆ. ಈ ಫೀಚರ್ ಫೋನ್ ಬೆಲೆ 899ರೂ.(ಎಂಆರ್‌ಪಿ-1049).

ಎನ್3-ಡ್ಯುಯಲ್ ಟೋನ್ ಫಿನಿಷ್ ವಿಥ್ 2.5ಡಿ ಟಫ್ ಗ್ಲಾಸ್ ಫೋನ್ ಡ್ಯುಯಲ್ ಸಿಮ್(ಜಿ+ಜಿ), ಡಿಸ್ಪ್ಲೇ-2.4, ಎಂಪಿ3/ಎಂಪಿ4 ಪ್ಲೇಯರ್, ವೈರ್‌ಲೆಸ್ ಎಫ್‌ಎಂ ರೇಡಿಯೊ, ಫ್ಲಾಶ್‌ನೊಂದಿಗೆ ಕ್ಯಾಮೆರಾ, 3.5ಎಂಎಂ ಆಡಿಯೊ ಜಾಕ್, ಬ್ಲೂಟೂಥ್ ಇಂಟರ್‌ನೆಟ್, ಎಕ್‌ಸ್ಪ್ಯಾಂಡಬಲ್ ಮೆಮೊರಿ ಹೊಂದಿದೆ. ಈ ಫೀಚರ್  ಸುದೀರ್ಘ ಬಾಳಿಕೆಯ 1450ಎಂಎಎಚ್ ಬ್ಯಾಟರಿ ಇದ್ದು ಚಾರ್ಜಿಂಗ್ ಬಗ್ಗೆ ಆಲೋಚಿಸದೆ ಬಳಸಲು ಅವಕಾಶ ಕಲ್ಪಿಸುತ್ತದೆ. ಈ ಫೀಚರ್ ಫೋನ್ ಬೆಲೆ ರೂ.1199(ಎಂಆರ್‌ಪಿ-1399)

ಬನಾನಾ 6- ಎಲಿಗೆಂಟ್ ಕರ್ವ್‌ಡ್ ಸ್ಟೈ ಲಿಂಗ್-2.5ಡಿ ಟಫ್ ಗ್ಲಾಸ್, ಬಾಳೆಯ ಶೈಲಿ ವಿನ್ಯಾಸ ಹೊಂದಿದ್ದು ಡ್ಯುಯಲ್ ಸಿಎಂ(ಜಿ+ಜಿ), ಡಿಸ್ಪ್ಲೇ-2.4, ಎಂಪಿ3/ಎಂಪಿ4 ಪ್ಲೇಯರ್, ವೈರ್‌ಲೆಸ್ ಎಫ್‌ಎಂ ರೇಡಿಯೊ, ಫ್ಲಾಶ್‌ನೊಂದಿಗೆ ಕ್ಯಾಮರಾ, 3.5ಎಂಎಂ ಆಡಿಯೊ ಜಾಕ್, ಬ್ಲೂಟೂಥ್, ಇಂಟರ್‌ನೆಟ್ ಮತ್ತು ಎಕ್‌ಸ್ಪ್ಯಾಂಡಬಲ್ ಮೆಮೊರಿ ಹೊಂದಿದೆ. ಈ ಫೋನ್  ಸುದೀರ್ಘ ಬಾಳಿಕೆಯ ಬ್ಯಾಟರಿ ಹೊಂದಿದ್ದು ನಿಮಗೆ ನಿಮ್ಮ ಫೋನ್ ಚಾರ್ಜಿಂಗ್ ಕುರಿತು ಚಿಂತಿಸದೆ ಬಳಸಲು ಅವಕಾಶ ಕಲ್ಪಿಸುತ್ತದೆ. ಈ ಫೀಚರ್ ಫೋನ್ ಬೆಲೆ ರೂ.1399(ಎಂಆರ್‌ಪಿ-1599).

ಎಕ್‌ಸ್93 ಗ್ರಾಂಡ್ ಶಕ್ತಿಯುತ 2750 ಎಂಎಎಚ್ ಬ್ಯಾಟರಿ ಹೊಂದಿದ್ದು ಇದು ಫೋನ್ ಅನ್ನು ಒಂದು ಸಲ ಚಾರ್ಜ್ ಮಾಡಿದಾಗ ಸ್ಟಾಂಡ್‌ಬೈ ಮೋಡ್‌ನಲ್ಲಿ 30 ದಿನಗಳು ಬಳಸಲು ಸಾಧ್ಯವಾಗಿಸುತ್ತದೆ, ಡ್ಯುಯಲ್ ಸಿಎಂ(ಜಿ+ಜಿ), ಡಿಸ್ಪ್ಲೇ 1.8, ಎಂಪಿ3/ಎಂಪಿ4 ಪ್ಲೇಯರ್, ಎಫ್‌ಎಂ ರೇಡಿಯೊ, ಕ್ಯಾಮರಾ, 3.5ಎಂಎಂ ಆಡಿಯೊ  ಬ್ಲೂಟೂಥ್, ಇಂಟರ್‌ನೆಟ್, ಎಕ್‌ಸ್ಪ್ಯಾಂಡಬಲ್ ಮೆಮೊರಿ ಮತ್ತು ದೊಡ್ಡ ಟಾರ್ಚ್ ಹೊಂದಿದೆ. ಈ ಫೀಚರ್ ಫೋನ್ ಬೆಲೆ ರೂ.949(ಎಂಆರ್‌ಪಿ-1099).

ಕಂಪನಿ ವೊಡಾಫೋನ್‌ನೊಂದಿಗೆ ಸಹಯೋಗ ಹೊಂದಿದೆ ಮತ್ತು 6 ತಿಂಗಳಿಗೆ ರೂ.597ಗಳಲ್ಲಿ ಅನ್‌ಲಿಮಿಟೆಡ್ ಕರೆಗಳನ್ನು ನೀಡುತ್ತಿದೆ.

ಎಲ್ಲ ಫೋನ್‌ಗಳನ್ನು ಆಫ್‌ಲೈನ್ ಮತ್ತು ಆನ್‌ಲೈನ್ ಚಾನೆಲ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close