About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಕಣ್ಣು ತಂಪಾಗಿಸುತ್ತಿದೆ ‘ಹಾರಂಗಿ’ಯ ಹಾಲ್ನೊರೆ(ವೀಡಿಯೋ)

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ಮಳೆಯ ಬಿರುಸು ಮುಂದುವರೆದಿದೆ. ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿರುವುದ ಹಾರಂಗಿ ಜಲಾಶಯಕ್ಕೆ ನೀರಿನ ಹರಿವು ಹೆಚ್ಚುತ್ತಲೇ ಇದೆ.

ಜಲಾಶಯಕ್ಕೆ ಪ್ರಸ್ತುತ 11 ಸಾವಿರ ಕ್ಯುಸೆಕ್ ನೀರಿನ ಹರಿವಿದೆ. ಹಾರಂಗಿಯ ನಾಲ್ಕು ಕ್ರೆಸ್ಟ್ ಗೇಟ್‍‍ಗಳಿಂದ 8,600 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಜಲಾಶಯದಿಂದ ನೀರು ಹೊರಬಿಡುತ್ತಿದ್ದು ಇದನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ದೌಡಾಯಿಸುತ್ತಿದ್ದಾರೆ. ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು. ಇಂದಿನ ನೀರಿನ ಮಟ್ಟ 2857.01 ಅಡಿಗಳಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close