About Us Advertise with us Be a Reporter E-Paper

Breaking Newsದೇಶ

120 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದ ಕಾಮಿ ಸ್ವಾಮಿ ಬಂಧನ

ಹರ್ಯಾಣ: ಮಹಿಳೆಯೊಬ್ಬಳನ್ನು ಅತ್ಯಾಚಾರ  ಮಾಡಿದ ವೀಡಿಯೊವನ್ನು ಆನ್ ಲೈನ್ ನಲ್ಲಿ ವೈರಲ್ ಆದ ನಂತರ  ಈ ಘಟನೆಗೆ ಸಂಭಂಧಿಸಿದ ಆರೋಪಿ ಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸ್ವಾಮಿ ಇರುವ ಸ್ಥಳದ ಮೇಲೆ ದಾಳಿ ಮಾಡಿ ಹಲವು ಅನುಮಾನಸ್ಪಾದ ವಸ್ತುಗಳನ್ನು ಸಹಿತ ವಶಪಡಿಸಿಕೊಳ್ಳಲಾಗಿದೆ. ತನಿಖೆಯನ್ನು ಮುಂದುವರಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಫತೇಬಾಧ್ ಪ್ರದೇಶದ ಬಾಬಾ ಬಾಲಕನಾಥ್ ದೇವಸ್ತಾನದ ಬಾಬಾ ಅಮರ್ ಪುರಿ ಎಂದು ಗುರುತಿಸಲಾಗಿದೆ. ಸುಮಾರು 120 ಮಹಿಳೆಯರನ್ನು ಇದುವರೆಗೂ ಅತ್ಯಾಚಾರವನ್ನು ಮಾಡಲಾಗಿದ್ದು. ಇದನ್ನು ವೀಡಿಯೋ ಮೂಲಕ ಸೆರೆಹಿಡಿದು ಮಹಿಳೆಯರನ್ನು ಬ್ಲಾಕ್ ಮೇಲ್ ಮಾಡಲು ಬಳಸಿಕೊಳ್ಳುತ್ತಿದ್ದ ಎಂದು ಹೇಳಲಾಗಿದೆ. ಪೋಲಿಸರು  ತನಿಖೆಯನ್ನು ಮುಂದುವರೆಸಿದ್ದಾರೆ.
Tags

Related Articles

Leave a Reply

Your email address will not be published. Required fields are marked *

Language
Close