ಉತ್ತರ ಭಾರತ ಮಂಜುಪೀಡಿತ: 52 ರೈಲು ವಿಳಂಬ

Posted In : ದೇಶ

ದೆಹಲಿ: ಉತ್ತರ ಭಾರತದಲ್ಲಿ ಹರಡಿರುವ ಭಾರೀ ಮಂಜಿ ನಿಂದಾಗಿ, 52 ರೈಲುಗಳ ಯಾನ ವಿಳಂಬ ಗೊಂಡಿದ್ದು, ಉಳಿದವುಗಳ ವೇಳಾಪಟ್ಟಿಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದರು.
ನೈರುತ್ಯ ರೈಲ್ವೆ ಅಧಿಕಾರಿಗಳ ಪ್ರಕಾರ, ಪಾಟ್ನಾ ರಾಜಧಾನಿ 25 ಗಂಟೆ ವಿಳಂಬ, ಬ್ರಹ್ಮಪುತ್ರಾ ಮೇಲ್ 24 ಗಂಟೆ ಹಾಗೂ ಭುವನೇಶ್ವರ ರಾಜಧಾನಿ ಏಕ್ಸ್ ಪ್ರೆಸ್ 22 ಗಂಟೆ ವಿಳಂಬವಾಗಿ ಹೊರಡಲಿದೆ. 12 ರೈಲುಗಳ ವೇಳಾಪಟ್ಟಿ ಯಲ್ಲಿ ಬದಲಾವಣೆ ಮಾಡಲಾಗಿದೆ.  ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಪ್ರಕಾರ, ವಿಮಾನ ಯಾನಕ್ಕೆ ಯಾವುದೇ ರೀತಿಯ ಧಕ್ಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

Leave a Reply

Your email address will not be published. Required fields are marked *

16 − sixteen =

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

 

Wednesday, 24.01.2018

ಶ್ರೀಹೇಮಲಂಬಿ, ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಸಪ್ತಮಿ, ಬುಧವಾರ, ನಿತ್ಯ ನಕ್ಷತ್ರ-ರೇವತಿ, ಯೋಗ-ಸಿದ್ಧಿ, ಕರಣ-ವಣಿಜೆ.

ರಾಹುಕಾಲಗುಳಿಕಕಾಲಯಮಗಂಡಕಾಲ
12.00-01.30 10.30-12.00 07.30-09.00

Read More

Back To Top