About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ
Trending

ಏಷ್ಯನ್ ಗೇಮ್ಸ್‌: ಬೆಳ್ಳಿ ಗೆರೆ ಮೂಡಿಸಿದ ಹಿಮಾ ದಾಸ್‌

ಇತ್ತೀಚಿನ ದಿನಗಳಲ್ಲಿ ಸಂಚಲನ ಸೃಷ್ಟಿಸಿರುವ ಹಿಮಾ ದಾಸ್‌ ಏಷ್ಯನ್‌ ಗೇಮ್ಸ್‌ನ ಮಹಿಳೆಯರ 400ಮೀಟರ್‌ ಓಟದ ಸ್ಫರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

50.79ಸೆಕೆಂಡ್‌ಗಳಲ್ಲಿ ತಮ್ಮ ಓಟ ಪೂರ್ಣಗೊಳಿಸಿದ ಹಿಮಾ ದಾಸ್‌ ದ್ವಿತೀಯ ಸ್ಥಾನ ಪಡೆದಿದ್ದಾರೆ.

 

Tags

Related Articles

Leave a Reply

Your email address will not be published. Required fields are marked *

Language
Close