About Us Advertise with us Be a Reporter E-Paper

Breaking Newsದೇಶಪ್ರಚಲಿತಲೈಫ್ ಸ್ಟೈಲ್
Trending

ಕಾಡು ಪ್ರಾಣಿಗಳಲ್ಲಿ ಇದೆ ಮಾನವೀಯತೆ: ಕೋತಿ ಮರಿಗೆ ಮಾತೃ ವಾತ್ಸಲ್ಯ ತೋರಿದ ಚಿರತೆ (ವಿಡಿಯೊ)

ಕಾಡು ಪ್ರಾಣಿಗಳು ಎಷ್ಟೇ ಕ್ರೂರವಾಗಿದ್ದರು ಅವುಗಳಲ್ಲಿಯೂ ಮಾನವೀಯತೆ ಇರುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಮಾನವನಿಗಿಂತಲೂ ಮೂಕ ಪ್ರಾಣಿಗಳಲ್ಲೇ ಮಾನವೀಯತೆ ಇದೆ ಅನ್ನೋದಕ್ಕೆ ಇದೇ ಸಾಕ್ಷಿ.

ಹೌದು, ಗರ್ಭಿಣಿ ಕೋತಿಯೊಂದನ್ನು ಚಿರತೆ ಬೇಟೆಯಾಡುತ್ತದೆ. ಸಾವಿನ ಕೊನೆ ಕ್ಷಣದಲ್ಲಿ  ಕೋತಿ ಮಗುವೊಂದಕ್ಕೆ ಜನ್ಮ ನೀಡುತ್ತದೆ. ಮಗುವನ್ನು ನೋಡಿದ ಚಿರತೆಗೆ ಮನಃ ಪರಿವರ್ತನೆಯಾಗಿ ಕೋತಿಯ ಮಗುವನ್ನು ಕಾಪಾಡುತ್ತದೆ. ಈ ಘಟನೆ ನಡೆದ ಪ್ರದೇಶ ಯಾವುದು ಅನ್ನೋದು ಗೊತ್ತಿಲ್ಲ. ಆದ್ರೆ ಈ ಮನೋಜ್ಞ ದೃಶ್ಯಾವಾಳಿಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Tags

Related Articles

Leave a Reply

Your email address will not be published. Required fields are marked *

Language
Close