About Us Advertise with us Be a Reporter E-Paper

Breaking Newsದೇಶಪ್ರಚಲಿತ

ಹೈದರಾಬಾದ್ ಅವಳಿ ಸ್ಫೋಟ: ಇಬ್ಬರಿಗೆ ಗಲ್ಲು, ಒಬ್ಬನಿಗೆ ಜೀವಾವಧಿ ಶಿಕ್ಷೆ

ಹೈದರಾಬಾದ್: ಹೈದರಾಬಾದ್ ಅವಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ತಪ್ಪಿತಸ್ಥರು ಎಂದು ಘೋಷಿಸಿ ಇಬ್ಬರು ಉಗ್ರರಿಗೆ ಕೋರ್ಟ್ ಮರಣದಂಡನೆ ವಿಧಿಸಿದೆ.
ದಿಲ್ ಸುಖ್ ನಗರದ ಸ್ಫೋಟ ಪ್ರಕರಣದ ಅಪರಾಧಿಗಳಾದ ಅನೀಕ್ ಶಫೀಕ್ ಸಯೀದ್ ಹಾಗೂ ಅಕ್ಬರ್ ಇಸ್ಮೈಲ್ ಚೌಧರಿಗೆ ವಿಶೇಷ ನ್ಯಾಯಲಯ ಮರಣ ದಂಡನೆ ವಿಧಿಸಿದೆ.  ಮತ್ತೋರ್ವ ಅಪರಾಧಿ ಮೊಹಮ್ಮದ್ ತರೀಕ್ ಅಂಜುಮ್ ಅಹ್ಸಾನ್ ಗೆ ಜೀವಾವಧಿ ಶಿಕ್ಷೆ ನೀಡಿದೆ.
2007 ರ ಆಗಸ್ಟ್ ನಲ್ಲಿ ಹೈದರಾಬಾದ್ ನಗೋಕುಲ್ ಚಾಟ್ ಭಂಡಾರ್  ಹಾಗೂ ಲುಂಬಿನಿ ಪಾರ್ಕ್ ನಲ್ಲಿ ನಡೆದಿದ್ದ ಸ್ಫೋಟದಲ್ಲಿ 43 ಜನ ಮೃತಪಟ್ಟಿದ್ದರು, 70 ಜನ ಗಾಯಗೊಂಡಿದ್ದರು.
Tags

Related Articles

Leave a Reply

Your email address will not be published. Required fields are marked *

Language
Close