About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣ ಅಖಾಡಕ್ಕಿಳಿಯಲಿರುವ ಪ್ರಕಾಶ್‌ ರೈ…!

ಬೆಂಗಳೂರು: ಬಹುಭಾಷಾ ನಟ ಪ್ರಕಾಶ್​ ರೈ​​ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಪ್ರಕಾಶ್​ ರೈ​ ಟ್ವೀಟ್​ ಮಾಡಿದ್ದಾರೆ.

ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿರೋ ಅವರು, ಮುಂಬರುವ ಲೋಕಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ.

ಎಲ್ಲರಿಗೂ ಹೊಸ ವರ್ಷದ ಶುಭಾಶಯ. ಇದೊಂದು ಹೊಸ ಆರಂಭ… ಜವಾಬ್ದಾರಿಯೂ ಹೆಚ್ಚು. ನಿಮ್ಮ ಬೆಂಬಲದೊಂದಿಗೆ ನಾನು ಮುಂಬರುವ ಸಂಸತ್​ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ. ಕ್ಷೇತ್ರ ಯಾವುದು ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ. ಅಬ್​ ಕೀ ಬಾರ್​​ ಜನತಾ ಕೀ ಸರ್ಕಾರ್​​ ಎಂದು ಪ್ರಕಾಶ್​​ ರೈ ಟ್ವೀಟ್​ ಮಾಡಿದ್ದಾರೆ. ಹಾಗೇ ಜಸ್ಟ್​​​ ಆಕ್ಸಿಂಗ್​ ಎಂಬ ತಮ್ಮ ಹ್ಯಾಶ್​​ಟ್ಯಾಗ್​ ಹಾಕಿರೋ ಅವರು, ಜಸ್ಟ್​​ ಆಸ್ಕಿಂಗ್​ ಇನ್​ ಪಾರ್ಲಿಮೆಂಟ್​ ಟೂ ಎಂದು ಬರೆದುಕೊಂಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close