ವಾಯು ಪಡೆಯ ತರಬೇತಿ ವಿಮಾನ ಪತನ

Posted In : ದೇಶ

ದೆಹಲಿ: ಭಾರತೂಯ ವಾಯು ಪಡೆಗೆ ಸೇರಿದ ಸುಧಾರಿತ ತರಬೇತಿ ಯುದ್ಧ ವಿಮಾನ ಹಾಕ್‌ ಓಢೀಸಧ ಒಡಿಶಾದ  ಮಯೂರ್‌ಬಂಜ್‌ ಜಿಲ್ಲೆಯಲ್ಲಿ ನೆಲಕ್ಕುರುಳಿದೆ.

ತರಬೇತಿ ಪಡೆಯುತ್ತಿದ್ದ ಪೈಲಟ್‌ ಸುರಕ್ಷಿತವಾಗಿದ್ದು ಪಾರಾಗುವ ಸಂದರ್ಭ ಸಣ್ಣ ಪುಟ್ಟ ಗಾಯಗಳಾಗಿವೆ. ಖರಗ್‌ಪುರದ ಬಳಿ ಇರುವ ಕಳಾಯಿಕುಂಡ ವಾಯು ನೆಲೆಯಿಂದ ವಿಮಾನವನ್ನು ಎಂದಿನ ತರಬೇತಿಗೆಂದು ತೆಗೆದುಕೊಳ್ಳಲಾಗಿತ್ತು. ಅಫಘಾತ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.

ತಿಂಗಳ ಹಿಂದೆ ಅಸ್ಸಾಂನ ಮಜುಳಿ ದ್ವೀಪದಲ್ಲಿ ಭಾರತೀಯ ವಾಯು ಪಡೆಯ ಮೈಕ್ರೋಲೈಟ್‌ ಹೆಲಿಕಾಪ್ಟರ್‌ ಪತನಗೊಂಡ ಕಾರಣ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದರು.

Leave a Reply

Your email address will not be published. Required fields are marked *

eighteen − 17 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top