About Us Advertise with us Be a Reporter E-Paper

Breaking Newsದೇಶಪ್ರಚಲಿತ

ಹಿಮಾಚಲದ ಹಿಮ ಮಳೆಗೆ ಸಿಲುಕ್ಕಿದ ಐಐಟಿ ವಿದ್ಯಾರ್ಥಿಗಳ ರಕ್ಷಣೆ

ಶಿಮ್ಲಾ: ಹಿಮಾದ ನಾಡು ಹಿಮಾಚಲದಲ್ಲಿ ಭಾರಿ ಹಿಮಮಳೆ ಸುರಿದ ಪರಿಣಾಮ ಈ ನಡುವೆ ನಾಪತ್ತೆಯಾಗಿದ್ದ ಎಲ್ಲ 45 ಜನ ಐಐಟಿ ರೂರ್ಕಿ ವಿದ್ಯಾರ್ಥಿಗಳು ರಕ್ಷಿಸಲ್ಲಾಗಿದೆ ಎಂದು ಸಿಎಂ ಠಾಕೂರ್ ಹೇಳಿದ್ದಾರೆ.

ಹಿಮಾಚಲ ಪ್ರದೇಶದ ಲಹೌಲ್ ಮತ್ತು ಸ್ಪಿಟಿ ಪ್ರದೇಶದಲ್ಲಿ ಪ್ರವಾಸಿಗರ ತಂಡದಲ್ಲಿ ರೂರ್ಕಿ ಐಐಟಿಯ 35 ವಿದ್ಯಾರ್ಥಿಗಳೂ ಸೇರಿದಂತೆ ಒಟ್ಟು 45 ಮಂದಿ ಪ್ರವಾಸಿಗರು ಹಮ್ಜ್ಟಾ ಪಾಸ್ ಗೆ ಟ್ರೆಕಿಂಗ್‌ಗೆ ತೆರಳಿದ್ದರು. ಈ ವೇಳೆ ಸಂಭವಿಸಿದ್ದ ಹಿಮಪಾತದಿಂದಾಗಿ ಪ್ರವಾಸಿಗರು ನಾಪತ್ತೆಯಾಗಿದ್ದರು. ಬಳಿಕ ಪ್ರವಾಸಿಗರ ಸಂಪರ್ಕ ಸಾಧ್ಯವಾಗಿರಲ್ಲಿಲ್ಲ. ನಂತರ ಪ್ರವಾಸಿಗರ ಇರುವಿಕೆಯ ಸಂಪರ್ಕ ಸಾಧ್ಯವಾಗಿದ್ದು, ಪ್ರವಾಸಿಗರೆಲ್ಲರೂ ಸುರಕ್ಷಿತವಾಗಿದ್ದಾರೆ. ಹಾಗೂ ಲಹೌತ್ ಮತ್ತು ಸ್ಪಿಟಿ ಪ್ರದೇಶದ ಸಿಸ್ಸು ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಠಾಕೂರ್ ತಿಳಿಸಿದ್ದಾರೆ.

 

Tags

Related Articles

Leave a Reply

Your email address will not be published. Required fields are marked *

Language
Close