About Us Advertise with us Be a Reporter E-Paper

Breaking Newsವಿದೇಶ
Trending

ಸರಕಾರಿ ಅಧಿಕಾರಿಗಳ ಪ್ರಥಮ ದರ್ಜೆ ವಿಮಾನ ಪಯಣಕ್ಕೆ ಕತ್ತರಿ ಹಾಕಿದ ಇಮ್ರಾನ್‌

ಚುನಾವಣೆಗೂ ಮುನ್ನ ನೀಡಿದ್ದ ಮಾತನ್ನು ಉಳಿಸಿಕೊಳ್ಳುವಂತೆ ತೋರಿಕೊಳ್ಳುವ ನಿಟ್ಟಿನಲ್ಲಿ, ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ ಸರಕಾರ, ಉನ್ನತ ಅಧಿಕಾರಿಗಳ ಪ್ರಥಮ ದರ್ಜೆ ವಿಮಾನ ಪ್ರಯಾಣಕ್ಕೆ ಕತ್ತರಿ ಹಾಕಿದೆ.

ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ವಾರರದೊಳಗೆ ಎರಡನೇ ಬಾರಿಗೆ ಸಂಪುಟ ಸಭೆ ನಡೆಸಿದ ಇಮ್ರಾನ್‌ ಖಾನ್‌ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ನೂತನ ನಿರ್ಧಾರದ ಪ್ರಕಾರ ಅಧ್ಯಕ್ಷ, ಪ್ರಧಾನ ಮಂತ್ರಿ, ಮುಖ್ಯ ನ್ಯಾಯಾಧೀಶ, ಸೆನೇಟ್‌ ಚೇರ್ಮನ್‌, ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್‌ ಹಾಗು ವಿವಿಧ ಪ್ರಾಂತ್ಯಗಳ ಮುಖ್ಯಮಂತ್ರಿಗಳು ಇನ್ನು ಮುಂದೆ ವಿಮಾನ ಪ್ರಯಾಣದ ವೇಳೆ ಸಾಮಾನ್ಯ ದರ್ಜೆಯಲ್ಲೇ ಪಯಣಿಸಲು ಸೂಚಿಸಲಾಗಿದೆ.

 

Tags

Related Articles

Leave a Reply

Your email address will not be published. Required fields are marked *

Language
Close