About Us Advertise with us Be a Reporter E-Paper

Breaking Newsಪ್ರಚಲಿತವಿದೇಶ
Trending

ಇಮ್ರಾನ್‌ ಪಮಾಣ ವಚನ ಮುಂದೂಡಿಕೆ?

ಇಸ್ಲಾಮಾಬಾದ್‌: ಪಾಕಿಸ್ತಾನ ಪ್ರಧಾನಿಯಾಗಿ ಇಮ್ರಾನ್‌ ಖಾನ್‌ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.

ಈ ಮುಂಚಚೆ ಆಗಸ್ಟ್‌ 11ಕ್ಕೆ ನಿಗದಿಯಾಗಿದ್ದ ಪ್ರಮಾಣ ವಚನ ಸ್ನೀಕಾರ ಸಮರಂಭವನ್ನು ಆಗಸ್ಟ್‌ 14ರಂದು ಸ್ವತಂತ್ರ ದಿನಾಚರಣೆ ಮುಗಿಸಿಕೊಂಡು, ಬಳಿಕ ನಡೆಸಲು ನಡೆಸಲು ಚಿಂತನೆ ನಡೆಸಲಾಗಿದೆ.

ಈ ಕುರಿತು ಪಾಕ್‌ನ ರಾಷ್ಟ್ರೀಯ ಸದನದಲ್ಲಿ ಸಭೆ ನಡೆದ ಬಳಿಕ ತೀರ್ಮಾನ ಮಾಡಲಾಗುವುದು.

 

Tags

Related Articles

Leave a Reply

Your email address will not be published. Required fields are marked *

Language
Close