About Us Advertise with us Be a Reporter E-Paper

Breaking Newsಪ್ರಚಲಿತವಿದೇಶ

ಇಂಡೋನೇಷ್ಯಾದಲ್ಲಿ ಭೂಕಂಪ: 347 ಕ್ಕೆ ಏರಿದ ಸಾವಿನ ಸಂಖ್ಯೆ

ಇಂಡೋನೇಷ್ಯಾ: ಇಲ್ಲಿ ಲಾಂಬೊಕ್‌ ದ್ವೀಪದಲ್ಲಿ ಭೂಕಂಪ ನಡೆದಿದ್ದು, ಸಾವಿನ ಸಂಖ್ಯೆ 347 ಕ್ಕೆ ಏರಿದೆ.

ಭಾನುವಾರ ನಡೆದ ಭರಿ ಭೂಕಂಪದ ತೀರ್ವತೆ ರಿಕ್ಟರ್‌ ಮಾಪಕದಲ್ಲಿ 6.9 ರಷ್ಟು ದಾಖಲಾಗಿದೆ. ಭೂಕಂಪದ ತೀರ್ವತೆಗೆ ನೂರಾರು ಸಾವಿರಾರು ಜನರು ಮನೆ ಮಠಗಳನ್ನು ಕಳೆದು ಕೊಂಡು ನಿರಾಶ್ರಿತರಾಗಿದ್ದಾರೆ. ಅಲ್ಲದೆ ಪ್ರವಾಸಕ್ಕೆಂದು ಹೋದವರು ವಿಮಾನ ನಿಲ್ದಾಣದಲ್ಲೇ ತಂಗುವಂತಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ಕಟ್ಟಡಗಳ ಅವಶೇಷದಲ್ಲಿ ಸಿಲುಕಿರುವವರನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದು, ಸಾವಿಸಂಖ್ಯೆ ಏರುತ್ತಲೇ ಇದೆ. ಇನ್ನು ಸಾವಿನ ಸ್ಪಷ್ಟ ಸಂಖ್ಯೆ ದೊರೆತಿಲ್ಲ ಎಂದು ಮಾಹಿತಿ ಮೂಲಗಳು ತಿಳಿಸಿವೆ.

Tags

Related Articles

Leave a Reply

Your email address will not be published. Required fields are marked *

Language
Close