About Us Advertise with us Be a Reporter E-Paper

ಗೆಜೆಟಿಯರ್

ಇನ್ಫಿನಿಕ್‌ಸ್ ಹಾಟ್ 6 ಪ್ರೊ ಬಿಡುಗಡೆ

50ಕ್ಕೂ ಹೆಚ್ಚಿನ ದೇಶಗಳಲ್ಲಿ ಹಾಜರಿ ಹೊಂದಿ ರುವ ಟ್ರ್ಯಾನ್ಸಿಯಾನ್ ಹೊಲ್ಡಿಂಗ್‌ಸ್ನ ಆನ್‌ಲೈನ್ ಸ್ಮಾರ್ಟ್‌ಫೋನ್ ಇನ್ಫಿನಿಕ್‌ಸ್ ಮೊಬೈಲ್ ಕಳೆದ ಆಗಸ್‌ಟ್ನಲ್ಲಿ ಭಾರತದ ಮಾರುಕಟ್ಟೆಗೆ ಪ್ರವೇಶಿಸಿತ್ತು. ಒಂದು ಬ್ರಾಂಡ್ ಆಗಿ ಅದು ಭಾರತದ ಮಾರುಕಟ್ಟೆಯಲ್ಲಿ ಮೊದಲ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳು ತ್ತಿದ್ದು ಇಂದು ಹಾಟ್ 6 ಪ್ರೊ ಬಿಡುಗಡೆ ಮಾಡುವುದರೊಂದಿಗೆ ತನ್ನ ಉತ್ಪನ್ನಗಳ ಆಧಾರವನ್ನು ಮತ್ತಷ್ಟು ದೃಢಪಡಿಸಿಕೊಳ್ಳಲು ಮುಂದಾಗಿದೆ.

 ವಿಡಿಯೋ ವೀಕ್ಷಣೆಯ ಅನು ಭವವನ್ನು ಪೂರೈಸುವುದಕ್ಕಾಗಿ ಹಾಟ್ 6 ಪ್ರೊ ವನ್ನು ಇಂದಿನ ಸಹಸ್ರಮಾನದ ಚಲನಶೀಲ ಜೀವನಶೈಲಿಗೆ ಹೊಂದಿಕೊಳ್ಳುವಂತೆ ವಿನ್ಯಾಸ ಗೊಳಿಸಲಾಗಿದೆ. ರೂ. 7999/-ರೂ. ಬೆಲೆ ಹೊಂದಿರುವ ಹಾಟ್ 6 ಪ್ರೊ ಡ್ಯುಯೆಲ್ ರೇರ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಆಗಿದ್ದು 5.99- ಇಂಚು ಎಚ್‌ಡಿ+ ಸ್ಕ್ರೀನ್ ಜತೆಗೆ 18:9 ಫುಲ್ ವ್ಯೂ ಡಿಸ್‌ಪ್ಲೇ, ಶೇ. 83.4 ಸ್ಕ್ರೀನ್-ಟು-ಬಾಡಿ ರೇಷಿಯೊ ಮತ್ತು 4000ಎಂಎಎಚ್ ಬ್ಯಾಟರಿ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಪ್ರತ್ಯೇಕವಾಗಿ ಫ್ಲಿಪ್‌ಕಾರ್ಟ್  3 ಜನಪ್ರಿಯ ಬಣ್ಣಗಳಲ್ಲಿ ಲಭ್ಯವಿದ್ದು ಇವುಗಳಲ್ಲಿ ಬೋರ್ಡೆಕ್‌ಸ್ ರೆಡ್, ಸ್ಯಾಂಡ್‌ಸ್ಟೋನ್ ಬ್ಲ್ಯಾಕ್ ಮತ್ತು ಮ್ಯಾಜಿಕ್ ಗೋಲ್‌ಡ್ ಸೇರಿವೆ.

ನಾವು ಭಾರತದಲ್ಲಿ ಇನ್ಫಿನಿಕ್‌ಸ್ ಬಿಡುಗಡೆ ಮಾಡಿ ಒಂದು ವರ್ಷವಾಗಿದೆ. ಈ 12 ತಿಂಗಳು ನಮಗೆ ಒಂದು ರೀತಿಯ ನಂಬಲಾಗದಂತಹ ಸವಾರಿಯಾಗಿದೆ. ಆನ್‌ಲೈನ್ ಕ್ಷೇತ್ರದಲ್ಲಿ ನಾವು ಯಶಸ್ವಿಯಾಗಿ ಪ್ರವೇಶ ಕಂಡಿದ್ದು ನಾಲ್ಕು ಜಾಗತಿಕ ಶ್ರೇಣಿಯ-ಹಾಟ್, ನೋಟ್, ಹಾಟ್ ಎಸ್ ಮತ್ತು ಝಿರೋ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದು ಇವು ಫ್ಲಿಪ್‌ಕಾರ್ಟ್‌ನಲ್ಲಿ ಗ್ರಾಹಕರಿಂದ ಅಪಾರ  ಪಡೆದಿವೆ.

ಪ್ರಮುಖ ನಿರ್ದಿಷ್ಟ ವಿವರಗಳು

•     ಸ್ಕ್ರೀನ್

      5.99, ಎಚ್‌ಡಿ+ ಫುಲ್ ವ್ಯೂ, 2.5ಡಿ, ಇನ್‌ಸೆಲ್, ಎಲ್‌ಸಿಡಿ 500 ನಿಟ್‌ಸ್, ಶೇ. 83.4 ಸ್ಕ್ರೀನ್-ಟು-ಬಾಡಿ ರೇಷಿಯೊ, ಶೇ.72 ಎನ್‌ಟಿಎಸ್‌ಸಿ, ಎನ್‌ಇಜಿ ಗ್ಲಾಸ್ ಪ್ರೊಟೆಕ್ಷನ್, 720*1440 ರೆಸುಲ್ಯೂಷನ್, 1:1000 ಕಾಂಟ್ರಾಸ್‌ಟ್ ರೇಷಿಯೋ, ಐ ಕೇರ್ ಮೋಡ್

•      ರೇರ್ ಕ್ಯಾಮೆರ

       13ಎಂಪಿ ಎಎಪ್ (ಎಫ್ 2.0) ಪಿಡಿಎಎಫ್ + 2ಎಂಪಿ ಎಫ್‌ಎಫ್, ಡ್ಯುಯೆಲ್ ಎಲ್‌ಇಡಿ ಫ್ಲ್ಯಾಷ್,

       ಮೋಡ್‌ಸ್ : ಪೋರ್ಟಿಯೇಟ್  ಪ್ರೊಫೆಷನಲ್ ಮೋಡ್, ಟೈಮ್ ಲ್ಯಾಪ್ಸೆ, ನೈಟ್ ಮೋಡ್, ಪ್ಯಾನೊರಮಾ, ಎಚ್‌ಡಿಆರ್

•      ಫ್ರಂಟ್ ಕ್ಯಾಮೆರಾ

       5ಎಂಪಿ ಎಫ್‌ಎಫ್ (ಎಫ್2.0), ಸಾಫ್‌ಟ್ಲೈಟ್ ಫ್ಲ್ಯಾಷ್, ಬೊಕೆ ಸೆಲ್ಫಿಗಳು, ಬ್ಯೂಟಿ ಮೋಡ್

•      ಗಾತ್ರ

       160.43್ಡ76.21್ಡ8.6 ಎಂಎಂ, 158ಜಿಎಂ

•      ಮೆಮೋರಿ 

       3ಜಿಬಿ+32ಜಿಬಿ, ರ್ಯಾಮ್ ಡಿಡಿಆರ್3

•      ಬ್ಯಾಟರಿ

       4000ಎಂಎಎಚ್, 5ವಿ 1.2ಎ(12 ಗಂಟೆಗಳ ವಿಡಿಯೋ ಪ್ಲೇ ಬ್ಯಾಕ್, 37 ಗಂಟೆಗಳ ಆಡಿಯೋ ಪ್ಲೇಬ್ಯಾಕ್, 30 ಗಂಟೆಗಳ 4ಜಿ ಟಾಕ್-ಟೈ,ಮ್)

•      ಚಿಪ್‌ಸೆಟ್

        425, ಕ್ವಾಡ್-ಕೋರ್ 64 ಬಿಟ್ ಪ್ರೊಸೆಸರ್, 1.4 ಜಿಎಚ್‌ಝೆಡ್, ಆಡ್ರೆನೊ 308

•      ಓಎಸ್

       ಎಕ್‌ಸ್ಒಎಸ್ 3.2 ಬೇಸ್‌ಡ್ ಆ್ಯಂಡ್ರಾಯ್‌ಡ್ ಓರಿಯೊ

•      ಸೆನ್ಸರ್‌ಗಳು

       ಫಿಂಗರ್‌ಪ್ರಿಂಟ್, ಜಿ-ಸೆನ್ಸರ್, ಪ್ರಾಕ್ಸಿಮಿಟಿ, ಲೈಟ್ ಕಾಂಪಾಸ್, ಹಾಲ್

•      ಮಲ್ಟಿ ಕಾರ್ಡ್ ಸ್ಲಾಟ್

       3 ಸ್ಲಾಟ್‌ಗಳು(ಡ್ಯುಯೆಲ್ ನ್ಯಾನೊ ಸಿಮ್ + ಮೈಕ್ರೋ ಎಸ್‌ಡಿ ಡೆಡಿಕೇಟೆಡ್ ಮೆಮೋರಿ ಕಾರ್ಡ್ ಸ್ಲಾಟ್)

•      ಕನೆಕ್ಟಿವಿಟಿ

       ಬಿಟಿ 4.1, ಒಟಿಜಿ, 4ಜಿ (ವೋಲ್‌ಟ್, ವಿಐಎಲ್ ಟಿಐ-ಜೆಐಒ), 3.5ಎಎಂ  ಜ್ಯಾಕ್, ಎಫ್‌ಎಂ ರೇಡಿಯೋ 2ಜಿ ಬ್ಯಾಂಡ್‌ಸ್-ಬಿ2/3/5/8: 3ಜಿ-ಬಿ1/8/4/5; 4ಜಿ-ಬಿ3/5/40/41

•      ಬಣ್ಣಗಳ ಆಯ್ಕೆಗಳು

       ಸ್ಯಾಂಡ್‌ಸ್ಟೋನ್ ಬ್ಲ್ಯಾಕ್, ಮ್ಯಾಜಿಕ್‌ಗೋಲ್‌ಡ್, ಬೋರ್ಡೆಕ್‌ಸ್ ರೆಡ್

•      ಇನ್ ಬಾಕ್‌ಸ್ (ಬಾಕ್‌ಸ್ನಲ್ಲಿ ಬರುವ ವಸ್ತುಗಳು)

       ಅಡಾಪ್ಟರ್, ಮೈಕ್ರೋ ಯುಎಸ್‌ಬಿ ಕೇಬಲ್, ಟಿಪಿಯು ಕೇಸ್, ಪ್ರೊಟೆಕ್ಟಿವ್ ಫಿಲಮ್, ಯುಎಂ, ವಾರಂಟಿ ಕಾರ್ಡ್, ಸಿಮ್ ಎಜೆಕ್ಟರ್ ಪಿನ್

Tags

Related Articles

Leave a Reply

Your email address will not be published. Required fields are marked *

Language
Close