About Us Advertise with us Be a Reporter E-Paper

ಗೆಜೆಟಿಯರ್

ಅಲೆಕ್ಸಾದಲ್ಲಿ ವಿನೂತನ ವಾಯ್‌ಸ್ ಫೀಚರ್‌ಸ್

ಅಲೆಕ್ಸಾದಲ್ಲಿ ಇನ್ನೂ ಹೆಚ್ಚಿನ ವಿನೂತನ ವಾಯ್‌ಸ್ ವಿಶೇಷತೆಗಳ ಬಿಡುಗಡೆಯನ್ನು ಅಮೆಜಾನ್ ಮ್ಯೂಸಿಕ್ ಪ್ರಕಟಿಸಿದೆ.  ಇದು ಅಮೆಜಾನ್ ಪ್ರೆûಮ್ ಮ್ಯೂಸಿಕ್, ಅದರ ಮೊಬೈಲ್ ಆ್ಯಪ್ ಹಾಗೂ ಎಕೊ ಫ್ಯಾಮಿಲಿ ಡಿವೈಸ್‌ಗಳಲ್ಲಿ  ಮಾತ್ರ ಲಭ್ಯ. ಈಗ ಅಮೆಜಾನ್ ಪ್ರೆûಮ್ ಮ್ಯೂಸಿಕ್ ಆಲಿಸುವವರು  ಕೆಲಕಾಲದಿಂದ ಆಲಿಸಿರದ ತಮ್ಮ ನೆಚ್ಚಿನ ಹಾಡುಗಳನ್ನು ಅಲೆಕ್ಸಾ ಮತ್ತೆ ಪ್ಲೇ ಮಾಡಲು ವಾಯ್‌ಸ್  ಬಳಸಬಹುದು. ಇದರ  ಜತೆಗೆ ಇಂದು ಬಿಡುಗಡೆಯಾಗುತ್ತಿರುವ ಇತರ ವಿಶೇಷತೆಗಳಲ್ಲಿ ಹೊಸ ಪ್ಲೇಲಿಸ್‌ಟ್ ಸೃಷ್ಟಿಸುವುದು ಅಥವಾ ಹುಡುಕಾಟ ಅಥವಾ ಬ್ರೌಸ್ ಮಾಡದೆ ಈಗಿರುವ ಪ್ಲೇಲಿಸ್‌ಟ್ಗೆ ನಿಮ್ಮ ನೆಚ್ಚಿನ ಹಾಡು ಗಳನ್ನು ಸೇರಿಸುವಂತೆ ಕೇಳಿಕೊಳ್ಳಬಹುದು.

ಈ ಮುನ್ನ ನೀವು ಆಲಿಸಿ ಅರ್ಧಕ್ಕೆ ನಿಲ್ಲಿಸಿದ ಹಾಡನ್ನು ಮತ್ತೆ ಕೇಳಲು ಅಲೆಕ್ಸಾವನ್ನು ಕೇಳುವಂತೆ ಅಮೆಜಾನ್ ಪ್ರೆûಮ್ ಮ್ಯೂಸಿಕ್ ಈಗ ಸುಲಭಗೊಳಿಸಿದೆ.  ನಿರ್ದಿಷ್ಟ ಹಾಡಿನ ಟ್ರ್ಯಾಕ್ ನೆನಪಿಟ್ಟುಕೊಳ್ಳುವ ಅಥವಾ ಆಲಿಸಿದ ಹಾದುಗಳ ಇತಿಹಾಸ ನೋಡುವುದು ತಪ್ಪುತ್ತದೆ. ಆಲಿಸುವವರು ತಾವು ಇತ್ತೀಚೆಗೆ ಆಲಿಸಿದ ಹಾಡನ್ನು ಅಥವಾ ನೀವು ಕೆಲಕಾಲದಿಂದ ಆಲಿಸಿರದ ನಿರ್ದಿಷ್ಟ ಕಲಾವಿದರ ಹಾಡನ್ನು ಸಹ ಕೇಳಬಹುದು. ‘ಅಲೆಕ್ಸಾ, ಪ್ಲೇ ಮ್ಯೂಸಿಕ್ ದಟ್ ಐ ವಾಸ್ ಲಿಸನಿಂಗ್ ಟು ಲಾಸ್‌ಟ್ ವೀಕ್ ಅಥವಾ ‘ಅಲೆಕ್ಸಾ, ಪ್ಲೇ ಮಿ ದಿ ಅರಿಜಿತ್ ಸಿಂಗ್ ಸಾಂಗ್ ಐ ವಾಸ್ ಕಿಸನಿಂಗ್ ಟು ತ್ರೀ ವೀಕ್‌ಸ್ ಅಗೊ’   ಸೇರಿದಂತೆ ಯಾವುದೇ ಕಾಲ, ಕಲಾವಿದರ ಹಾಡನ್ನು ಸುಲಭವಾಗಿ ಆಲಿಸಬಹುದು. ’ಅಲೆಕ್ಸಾ ಕ್ರಿಯೇಟ್ ಅ ನ್ಯೂ ಪ್ಲೇಲಿಸ್‌ಟ್ ಫ್ರಮ್ ದಿಸ್ ಸಾಂಗ್  ಅಥವಾ ತಮ್ಮ ಪ್ಲೇ ಸರತಿಯಲ್ಲಿನ ಹಾಡೊಂದನ್ನು ಸೇರಿಸಲು ಈಗಿರುವ ವೈಯಕ್ತಿಕ/ಖಾಸಗಿ ಪ್ಲೇ ಲಿಸ್‌ಟ್ಗೆ ಸೇರಿಸುವ ವಿಶೇಷ ಸೌಕರ್ಯವೂ ಈ ಬಿಡುಗಡೆಯಲ್ಲಿ ಲಭ್ಯವಾಗಿದ್ದು, ದಿನನಿತ್ಯದ ಸಂಗೀತ ಆಲಿಕೆ ಅನುಭವವನ್ನು ಮತ್ತಷ್ಟು ಹೆಚ್ಚಿಸಿ ಆನಂದಿಸಲು ಮತ್ತು ಟ್ರ್ಯಾಕ್ ಮಾಡಲು ಸುಲಭವಾಗಿಸಿದೆ.

ಈಗ ಕಲಾವಿದ, ಜೆನರ್ ಅಥವಾ ಕಾಲ ಆಧರಿಸಿ, ನೀವು  ಆಲಿಸಿದ ಸಂಗೀತ ಕೇಳಿ ನಿಮ್ಮ ಸಂಗೀತ ಆಲಿಸ್ಕೆ ಅನುಭವವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು. ಉದಾ:

  • ‘ಅಲೆಕ್ಸಾ, ಪ್ಲೇ ಮೀ ಸಾಂಗ್‌ಸ್ ಐ ರೀಸೆಂಟ್ಲಿ ಪ್ಲೇಡ್’
  • ‘ಅಲೆಕ್ಸಾ, ಪ್ಲೇ ಮೀ ದಿ ಅರಿಜಿತ್ ಸಾಂಗ್ ಲಿಸನ್‌ಡ್ ಟು ಲಾಸ್‌ಟ್ ಮಂಥ್’
  • ‘ಅಲೆಕ್ಸಾ, ಪ್ಲೇ ಮೀ ಹಿಪ್ ಹಾಪ್ ಮ್ಯೂಸಿಕ್ ಐ ವಾಸ್ ಲಿಸನಿಂಗ್ ಟು ತ್ರೀ ವೀಕ್‌ಸ್ ಅಗೋ’
  • ‘ಅಲೆಕ್ಸಾ, ಪ್ಲೇ ಮ್ಯೂಸಿಕ್ ದಟ್ ಐ ವಾಸ್ ಲಿಸನಿಂಗ್ ಟು ಅರ್ಲಿಯರ್
  • ನೀವು ಕೆಲಕಾಲದಿಂದ ಪ್ಲೇ ಮಾಡಿರದ ನಿಮ್ಮ ನೆಚ್ಚಿನ ಸಂಗೀತ/ಹಾಡನ್ನು ಆಲಿಸಿ, ಅಥವಾ ಹುಡುಕಾಟ ಅಥವಾ ಬ್ರೌಸ್ ಮಾಡದೆ ಈಗಿ ರುವ ಪ್ಲೇಲಿಸ್‌ಟ್ಗೆ ನಿಮ್ಮ ನೆಚ್ಚಿನ ಹಾಡುಗಳನ್ನು ಸೇರಿಸಿ. ಇದನ್ನು ಪ್ರಯತ್ನಿಸಿ:
  • ಅಲೆಕ್ಸಾ, ಪ್ಲೇ ಸಾಂಗ್‌ಸ್ ಐ ಹ್ಯಾವಂಟ್ ಹರ್ಡ್ ಇನ್ ಅ ವೈಲ್
  • ಅಲೆಕ್ಸಾ, ಪ್ಲೇ ರಿಹಾನ ಸಾಂಗ್‌ಸ್ ಐ ಹ್ಯಾವಂಟ್ ಹರ್ಡ್ ಇನ್ ಅ ವೈಲ್
  • ಅಲೆಕ್ಸಾ, ಪ್ಲೇ ರಾಕ್ ಸಾಂಗ್‌ಸ್ ಐ ಹ್ಯಾವಂಟ್ ಹರ್ಡ್ ರೀಸೆಂಟ್ಲಿ
  •  ತೋಚದಿದ್ದರೆ ಹೀಗೆ ಹೇಳಿ ‘ಅಲೆಕ್ಸಾ, ಪ್ಲೇ ಸಮ್ ತಿಂಗ್ ಐ ಹ್ಯಾವಂಟ್ ಹರ್ಡ್ ಇನ ವೈಲ್’
  • ಅದು ನಿಮ್ಮನ್ನು ನೆನಪಿನ ದಾರಿಯಲ್ಲಿ ಕರೆದೊಯ್ಯುತ್ತದೆ.
  • ಎಕೋ ಫ್ಯಾಮಿಲಿ ಡಿವೈಸ್‌ನಲ್ಲಿ ಅಮೆಜಾನ್ ಪ್ರೆûಮ್ ಮ್ಯೂಸಿಕ್ ಆಲಿಸುವಾಗ , ಪ್ಲೇಲಿಸ್‌ಟ್ಗೆ ಹೊಸ ಹಾಡನ್ನು ಸೇರಿಸಿ ಅಥವಾ ಈ ಕೆಳಗಿನಂತೆ ಕೋರುವ ಮೂಲಕ ಹೊಸ ಪ್ಲೇಲಿಸ್‌ಟ್ ಸೃಷ್ಟಿ ಮಾಡಿ :
  •   ಅಲೆಕ್ಸಾ, ಕ್ರಿಯೇಟ್ ಏ ನ್ಯೂ ಪ್ಲೇಲಿಸ್‌ಟ್
  • ಅಲೆಕ್ಸಾ, ಕ್ರಿಯೇಟ್ ಅ ವರ್ಕ್ ಔಟ್
  • ಅಲೆಕ್ಸಾ, ಕ್ರಿಯೇಟ್ ದಿ ಪ್ಲೇಲಿಸ್‌ಟ್ ಮೈ ಫವರಿಟ್ ಹಿಟ್‌ಸ್
  • ಅಲೆಕ್ಸಾ, ಆ್ಯಡ್ ದಿಸ್ ಸಾಂಗ್ ಟು ಮೈ ಪ್ಲೇಲಿಸ್‌ಟ್

ಜಾಹೀರಾತು ಮುಕ್ತ ಸೇವೆಯಾದ ಅಮೆ ಜಾನ್ ಪ್ರೆûಮ್ ಮ್ಯೂಸಿಕ್, ರೂ.999/- ರ ವಾರ್ಷಿಕ ಸದಸ್ಯತ್ವ ಮತ್ತು ರೂ. 129/- ಮಾಸಿಕ ಸದಸ್ಯತ್ವದ  ಶುಲ್ಕಕ್ಕೆ ಹೆಚ್ಚಿನ ಹೊರೆ ಯಾಗದಂತೆ ಒದಗಿಸುತ್ತದೆ. ಇಂಗ್ಲಿಷ್, ಹಿಂದಿ, ತಮಿಳು, ಪಂಜಾಬಿ, ಬಂಗಾಲಿ, ಕನ್ನಡ, ತೆಲುಗು ಸೇರಿದಂತೆ 10 ಕ್ಕೂ ಹೆಚ್ಚಿನ ಭಾಷೆಗಳಲ್ಲಿ ಕೋಟ್ಯಂತರ ಹಾಡುಗಳ  ಹೊಂದಿದೆ ಅಮೆಜಾನ್ ಪ್ರೆûಮ್ ಮ್ಯೂಸಿಕ್. ಆಂಡ್ರಾಯ್‌ಡ್ ಮತ್ತು ಮೊಬೈಲ್ ಫೋನ್ ಆ್ಯಪ್ , ಡೆಸ್‌ಕ್ಟಾಪ್ ಆ್ಯಪ್ ಮತ್ತು ವೆಬ್ ಪ್ಲೇಯರ್ , ಅಮೆಜಾನ್ ಫೈರ್ ಟಿವಿ ಸ್ಟಿಕ್‌ಸ್,  ಅಮೆಜಾನ್ ಎಕೋ ಡಿವೈಸ್‌ಗಳಲ್ಲಿ  ಪ್ರೆûಮ್ ಮ್ಯೂಸಿಕ್ ಲಭ್ಯವಿದೆ.

Tags

Related Articles

Leave a Reply

Your email address will not be published. Required fields are marked *

Language
Close