About Us Advertise with us Be a Reporter E-Paper

Breaking Newsಸಿನಿಮಾಸ್
Trending

ಮೇಲ್ಮನವಿ ಸಲ್ಲಿಸುತ್ತೇನೆ, ಹೋರಾಡುತ್ತೇನೆ : ಜಗ್ಗೇಶ್‌

Image result for ಜಗ್ಗೇಶ್

ಡಬ್ಬಿಂಗ್‌ ವಿರೋಧಿಸಿದವರಿಗೆ ಭಾರತೀಯ ಸ್ಪರ್ಧಾತ್ಮಕ ಆಯೋಗವು ದಂಡ ವಿಧಿಸಿತ್ತು. ಕರ್ನಾಟಕ ಚಲನಚಿತ್ರ ಮಂಡಳಿ, ಸಾರಾ ಗೋವಿಂದ್‌, ವಾಟಾಳ್‌ ನಾಗರಾಜ್‌, ಜಗ್ಗೇಶ್‌ ಸೇರಿದಂತೆ ಹಲವರಿಗೆ ದಂಡ ವಿಧಿಸಲಾಗಿತ್ತು. ಈ ವಿಚಾರವಾಗಿ ನಟ ಜಗ್ಗೇಶ್‌ ಪ್ರತಿಕ್ರಿಯೆ ನೀಡಿದ್ದಾರೆ.

Jaggesh has responded to the penalty imposed by the competitive commission of India

“ನಾನು ಚಿತ್ರರಂಗಕ್ಕಾಗಿ ಹೋರಾಟ ಮಾಡಿದ್ದು. ಜಗ್ಗೇಶ್ ಗೋಸ್ಕರ ಅಲ್ಲ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕರೆದಿದ್ದಕ್ಕೆ ಹೋಗಿದ್ದೆ. ಸ್ವಾರ್ಥಕ್ಕಾಗಿ ಹೋಗಿಲ್ಲ. ಡಬ್ಬಿಂಗ್ ಮಾಡಿರುವವರಿಗೆ ಲಾಸ್ ಆಗಿರಬೇಕು ಅದಕ್ಕೆ ಹೀಗೆ ಮಾಡುತ್ತಿದ್ದಾರೆ ಮಾಡಿಕೊಳ್ಳಲಿ. ಕಾನೂನಿನ ಮುಂದೆ ನಾನು ದೊಡ್ಡವನಲ್ಲ ಹೋರಾಟ ಮಾಡ್ತೀನಿ. ಮೇಲ್ಮನವಿ ಸಲ್ಲಿಸುತ್ತೇನೆ. ನಾನು ಸುಪ್ರಿಂ ಕೋರ್ಟ್ ಆದೇಶ ಬರುವುದಕ್ಕೂ ಮುನ್ನ ಮಾತನಾಡಿದ್ದು. ಆದೇಶ ಬಂದ ನಂತರ ಮಾತನಾಡಿಲ್ಲ” ಎಂದು ಜಗ್ಗೇಶ್‌ ಖಾರವಾಗಿ ನುಡಿದಿದ್ದಾರೆ.

 8ಎಂಎಂ ಸಿನಿಮಾದ ಆಡಿಯೋ ರಿಲೀಸ್‌ ಕಾರ್ಯಕ್ರಮದಲ್ಲಿ ಇಂತಹ ಒಂದು ಪ್ರತಿಕ್ರಿಯೆಯನ್ನು ಜಗ್ಗೇಶ್‌ ನೀಡಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close