About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತ

ಭಾರತೀಯ ಬ್ಯಾಟಿಂಗ್‌ ಅನ್ನು ಸ್ಟುಪಿಡ್‌ ಎಂದ ಮಾಜಿ ಕ್ರಿಕೆಟಿಗ!

ಲಂಡನ್‌: ಇಂಗ್ಲೆಂಡ್‌ ಪ್ರವಾಸದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳ ವೈಫಲ್ಯವನ್ನು ಕಟುವಾಗಿ ಟೀಕಿಸಿರುವ ಇಂಗ್ಲೆಂಡ್‌ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಜೆಫ್ರಿ ಬಾಯ್ಕಟ್‌ ಭಾರತೀಯ ದಾಡಿಂಗರ ಪ್ರದರ್ಶನ ಬೇಜವ್ದಾರಿ ಹಾಗೂ ಸ್ಟುಪಿಡ್‌ ಎಂದು ಹೇಳಿದ್ದಾರೆ.

ಟೆಸ್ಟ್‌ ಸರಣಿಯಲ್ಲಿ ಭಾರತೀಯ ದಾಂಡಿಗರ ಪ್ರದರ್ಶನ ತಮ್ಮನ್ನು ಹಾಗೂ ತಮ್ಮ ಅಭಿಮಾನಿಗಳನ್ನು ನಿರಾಸೆಗೊಳಿಸಿದ್ದಾರೆ. ಇಡೀ ಬ್ಯಾಟಿಂಗ್ ಲೈನ್‌ ಅಪ್‌ ಬೇಜವಾಬ್ದಾರಿ ಹಾಗೂ ಸ್ಟುಪಿಡ್‌ ಆಗಿತ್ತು ಎಂದು ಡೈಲಿ ಟೆಲಿಗ್ರಾಫಗ್‌ನ ತಮ್ಮ ಅಂಕಣದಲ್ಲಿ ಬರೆದಿದ್ದಾರೆ.

ಭಾರತೀಯ ದಾಂಡಿಗರು ಇನ್ನೂ ಹೆಚ್ಚಿನ ಅಭ್ಯಾಸ ಮಾಡಬೇಕಿದ್ದು, ನೆಟ್ಸ್ ನಲ್ಲಿ ಹೆಚ್ಚು ಬೆವರು ಸುರಿಸಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.

Tags

Related Articles

Leave a Reply

Your email address will not be published. Required fields are marked *

Language
Close