ಜಿಯೋದಿಂದ ನಿಯಮ ಉಲ್ಲಂಘನೆ: ಏರ್‌ಟೆಲ್ ಆರೋಪ

Posted In : ದೇಶ

ದೆಹಲಿ: ರಿಲಾಯ್ಸ್ ಕಂಪೆನಿಯ ’ಜಿಯೋ’ ಇನ್ಫೋಕಾಂ ನಿಯಮ ಉಲ್ಲಂಸಿ, ಸ್ಪರ್ಧಾತ್ಮಕ ಕೊಡುಗೆ ನೀಡಲು ಟೆಲಿಕಾಂ ನಿಯಂ ತ್ರಕ ಟ್ರಾಯ್ (ಟಿಆರ್‌ಎಐ) ದಾರಿ ಮಾಡಿಕೊಡುತ್ತಿದೆ ಎಂದು ಆರೋಪಿಸಿ, ಭಾರತೀ ಏರ್‌ಟೆಲ್ ಕಂಪೆನಿ ಟ್ರಾಾಯ್ ವಿರುದ್ದ ಟೆಲಿಕಾಂ ನ್ಯಾಯ ಮಂಡಳಿಯಲ್ಲಿ ಅಫಿಡಾವತ್ ಸಲ್ಲಿಸಿದೆ.

ರಿಲಾಯ್ಸ್ ಜಿಯೋದ ಕೊಡುಗೆಗಳನ್ನು ತತ್‌ಕ್ಷಣದಿಂದಲೇ ನಿಲ್ಲಿಸುವಂತೆ ಭಾರತೀ ‘ಏರ್‌ಟೆಲ್’ ಟಿಡಿಎಸ್‌ಎಟಿ ಗೆ ಆಗ್ರಹಿಸಿದೆ. ರಿಲಾಯನ್ಸ್ ಜಿಯೋ ಅಸ್ತಿತ್ವಕ್ಕೆ ಬಂದ ನಂತರ, ನಿರಂತರವಾಗಿ ಉಚಿತ ಡಾಟಾ ಹಾಗು ಕರೆಗಳನ್ನು ನೀಡುತ್ತಿದ್ದು, ಇತರ ಟೆಲಿಕಾಂ ಸಂಸ್ಥೆಗಳ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸುತ್ತಿದೆ.

Leave a Reply

Your email address will not be published. Required fields are marked *

17 − 4 =

Tuesday, 23.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಷಷ್ಠಿ, ಮಂಗಳವಾರ, ನಿತ್ಯ ನಕ್ಷತ್ರ-ಉತ್ತರಾಭದ್ರ, ಯೋಗ-ಶಿವ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

 

Tuesday, 23.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಷಷ್ಠಿ, ಮಂಗಳವಾರ, ನಿತ್ಯ ನಕ್ಷತ್ರ-ಉತ್ತರಾಭದ್ರ, ಯೋಗ-ಶಿವ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

Back To Top