ವಿಶ್ವವಾಣಿ

ಕಬಿನಿಗೆ ಬಾಗೀನ ಅರ್ಪಣೆ!

ರಾಜ್ಯದಲ್ಲಿ ಉತ್ತಮ ಮಳೆಯಾದ ಹಿನ್ನಲೆ ಕಬಿನಿ ಜಲಾಶಯ ಭರ್ತಿಯಾಗಿದ್ದು, ಮುಖ್ಯಮಂತ್ರಿ ಎಚ್‍‍.ಡಿ.ಕುಮಾರಸ್ವಾಮಿ ದಂಪತಿಗಳು ಬಾಗೀನ ಅರ್ಪಿಸಿದರು.

ಕಬಿನಿ ಜಲಾಶಯಕ್ಕೆ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‍‍ ಬಾಗೀನ ಅರ್ಪಿಸಿದರು.