About Us Advertise with us Be a Reporter E-Paper

ದೇಶಪ್ರಚಲಿತ
Trending

ಇನ್ನೊಮ್ಮೆ ಮೋದಿ ಪ್ರಧಾನಿ ಆಗಬೇಕು: ಕಂಗಣಾ ರಣೌತ್‌

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಇನ್ನೊಮ್ಮೆ ಆಯ್ಕೆಯಾಗಲಿ ಎಂದು ಬಾಲಿವುಡ್‌ ನಟಿ ಕಂಗಣಾ ರಣೌತ್‌ ಹಾರೈಸಿದ್ದಾರೆ.

“ಅತ್ಯಂತ ಯೋಗ್ಯ ಅಭ್ಯರ್ಥಿಯಾದ ನರೇಂದ್ರ ಮೋದಿ, ಪ್ರಜಾಪ್ರಭುತ್ವಕ್ಕೆ ಸೂಕ್ತ ನಾಯಕರಾಗಿದ್ದಾರೆ. ಪೋಷಕರ ಪ್ರಭಾವವಿಲ್ಲದೇ ಅವರು ಇಂದಿನ ಮಟ್ಟ ತಲುಪಿದ್ದಾರೆ ಎಂದರೆ ಅದಕ್ಕೆ ಅವರ ಪರಿಶ್ರಮವೇ ಕಾರಣ” ಎಂದು ರಣೌತ್‌ ಹೇಳಿದ್ದಾರೆ.

“ದೇಶವನ್ನು ಸಂಕಷ್ಟದಿಂದ ಮೇಲೆತ್ತಲು ಐದು ವರ್ಷಗಳ ಸಮಯ ಬಹಳ ಅಲ್ಪವಾಗಿದ್ದು, ಮೋದಿ ಇನ್ನೂ ಐದು ವರ್ಷಗಳ ಮಟ್ಟಿಗೆ ಆರಿಸಿ ಬರಬೇಕು” ಎಂದು ಕಂಗಣಾ ಇದೇ ಸಂದರ್ಭ ಹೇಳಿದ್ದಾರೆ.

ನಿರೀಕ್ಷೆಯಂತೆಯೇ ಕಂಗಣಾ ಮಾತಿಗೆ ಸಾಕಷ್ಟು ಪರ/ವಿರೋಧದ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ದಾಖಲಾಗಿವೆ.

ಸದ್ಯ ತಾವಿನ್ನೂ ರಾಜಕೀಯ ಪ್ರವೇಶಿಸಲು ಸಣ್ಣವರಿದ್ದು, ಮುಂದಿನ ದಿನಗಳಲ್ಲಿ ಈ ಕುರಿತಂತೆ ಗಂಭೀರವಾಗಿ ಆಲೋಚಿಸುವುದಾಗಿ ಕಂಗಣಾ ತಿಳಿಸಿದ್ದಾರೆ.

 

Related Articles

3 Comments

  1. NAMMA DESHADA RAJAKARTANADA BAGGE PASRTIJNAnAVIDDARE>> NALKASRU VARSDHA YAKE>> KONEYAVAREGU IRABEKEMBABAYAKEW!! BHARATEEYARADDU UDATTA BHAVA aqsrte, allave??!
    2. nenapirali american samhidhanadaakara adhiklara badalavanegolluttirutte; hechchendare ‘ 2 terms!! adazre uttara pradeshakke modalu> SMYUKATA SAMSTHANAVEMBA HESARITTU!! adare indu RAJYA odedide!! @ bhasahavaru prantarachanew nantara phalapekshigaulu bahala jana allkave??!
    # americadalli 36 stars galiddarte nammalli 36 kee prayatnagsalu nadede ive!>> karnatakada mattige tilisuvadadare>> UTTARA KARNATAKAD MAHATVADA BHAGA BELAGAVIYAVARU KEnDRA MANTRIGALAGILLA, DHARWADDALLI MOHASIN, D<K< NAYKAR nANTARA YARA HEWSARU KELABANDILLA!! ?! YARU keluttare!! samhidhana baddhanaye purakavennisidaga adesto horatagalu NELE KACHCHIVE!!? ADADARANT INDInA RAJAYA VIBHAJANEYA KUGU BER!!?
    VANDANEGALU!

    1. MAHATVADA BELAVANIGEYALLI NAVU UPARASTRAPATI YANNADARU PADEDIDDEVE> B.D. JATTI.
      2. KARNATAKADAVARE ADA> CHRISTINA MICHINARY YALI MADRAS DALLI SHIKSHANA PADEDU .. ANDRA, BANARASA , KALCUTTA DATI YASHA KAnda maha medshavi shiklshsan tajna.s. radhakrishnana avaraddu meruhesaru! belagavi bhagadalli shankaranandara hgesarina khyati! vandanegalu!!

Leave a Reply

Your email address will not be published. Required fields are marked *

Language
Close