About Us Advertise with us Be a Reporter E-Paper

Breaking Newsಪಾಲಿಟಿಕ್ಸ್
Trending

ಕಪಿಲ್‌, ಗಾವಸ್ಕರ್‌, ಸಿಧು, ಅಮಿರ್‌ ಖಾನ್‌ಗೆ ಇಮ್ರಾನ್‌ ಆಮಂತ್ರಣ

ಇಸ್ಲಾಮಾಬಾದ್‌: ಸರಕಾರದ ಅನುಮತಿ ಇನ್ನೂ ಸಿಕ್ಕಿಲ್ಲದ ಕಾರಣ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ, ಮುಂದಿನ ಪ್ರಧಾನಿ ಇಮ್ರಾನ್‌ ಖಾನ್‌ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಮಂತ್ರಣ ನೀಡಿಲ್ಲ.

ಮುಂದಿನ ವಾರ ನಡೆಯಲಿರುವ ಇಮ್ರಾನ್‌ ಖಾನ್‌ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬಾಲಿವುಡ್‌ನ ಕೆಲ ನಟರು ಹಾಗು ಭಾರತೀಯ ಕ್ರಿಕೆಟ್‌ನ ಕೆಲ ಮಾಜಿ ಆಟಗಾರರಿಗೆ ಆಮಂತ್ರಣ ನೀಡಲಾಗಿದೆ. ಕಪಿಲ್‌ ದೇವ್‌, ನವಜೋತ್‌ ಸಿಂಗ್‌ ಸಿಧು, ಸುನೀಲ್‌ ಗಾವಸ್ಕರ್‌ ಅಲ್ಲದೇ ಅಮೀರ್‌ ಖಾನ್‌ಗೆ ಆಹ್ವಾನ ಬಂದಿದೆ ಎಂದು ತಿಳಿದುಬಂದಿದೆ.

2014ರಲ್ಲಿ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ನರೇಂದ್ರ ಮೋದಿಯಂತೆಯೇ, ಭಾರತ ಸೇರಿದಂತೆ ಸಾರ್ಕ್‌ ದೇಶಗಳ ಮುಖ್ಯಸ್ಥರಿಗೆ ಆಮಂತ್ರಣ ನೀಡಲು ಇಮ್ರಾನ್‌ ಚಿಂತಿಸಿದ್ದರು ಎಂದು ತಿಳಿದುಬಂದಿದೆ.

ಮಾಜಿ ಕ್ರಿಕೆಟಿಗನ ನೇತೃತ್ವಲ್ಲಿ ಪಿಟಿಐ ಮೈತ್ರಿ ಸರಕಾರ ಮಾಡಿಕೊಳ್ಳುವ ಸಾಧ್ಯತೆ ಇದೆ.

Related Articles

Leave a Reply

Your email address will not be published. Required fields are marked *

Language
Close