ಕೆಕ್ ಕತ್ತರಿಸಲು 74ಗ್ರಾಂ ಚಿನ್ನದ ಚಾಕು ಉಡುಗೊರೆ ಬಂತು

Posted In : ಸಿನಿಮಾ ಸಮಾಚಾರ

ಬೆಂಗಳೂರು: ಶ್ರೀ ಕೃಷ್ಣ ಜ್ಯುವೆಲರಿಯವರು ರಾಕಿಂಗ್ ಸ್ಟಾರ್ ಯಶ್ 31ನೇ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಕೆಕ್ ಕತ್ತರಿಸಲು 74 ಗ್ರಾಂ ತೂಕದ ಚಿನ್ನದ ಚಾಕುವನ್ನು ನೀಡಿದರು. ಪತ್ನಿ ಮತ್ತು ಕುಟುಂಬದೊಂದಿಗೆ ಹೊಸಕೆರೆ ಹಳ್ಳಿಯ ತಮ್ಮ ನಿವಾಸದಲ್ಲಿ ಅದ್ಧೂರಿಯಾಗಿ ಆಚರಿಸಿಕೊಂಡರು.

ಅಪಾರ ಸಂಖ್ಯೆಯ ಅಭಿಮಾನಿಗಳು ಮನೆ ಮುಂದೆ ಜಮಾಯಿಸಿ ಶುಭಾಶಯ ಕೋರಿದರು. ವಿವಾಹದ ಬಳಿಕ ಇದೇ ಮೊದಲ ಹುಟ್ಟುಹಬ್ಬವಾಗಿದ್ದು, ಪತ್ನಿ ರಾಧಿಕಾರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಹಲವು ಸಮಾಜ ಸೇವೆಯಲ್ಲಿಯೂ ಯಶ್ ಪಾಲ್ಗೊಂಡು ಜನಮನ ಗೆದ್ದಿದ್ದಾರೆ.

Leave a Reply

Your email address will not be published. Required fields are marked *

seven + thirteen =

Tuesday, 23.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಷಷ್ಠಿ, ಮಂಗಳವಾರ, ನಿತ್ಯ ನಕ್ಷತ್ರ-ಉತ್ತರಾಭದ್ರ, ಯೋಗ-ಶಿವ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

 

Tuesday, 23.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಷಷ್ಠಿ, ಮಂಗಳವಾರ, ನಿತ್ಯ ನಕ್ಷತ್ರ-ಉತ್ತರಾಭದ್ರ, ಯೋಗ-ಶಿವ, ಕರಣ-ತೈತಲೆ.

ರಾಹುಕಾಲಗುಳಿಕಕಾಲಯಮಗಂಡಕಾಲ
3.00-4.30 12.00-1.30 9.00-10.30

Read More

Back To Top