About Us Advertise with us Be a Reporter E-Paper

Breaking Newsದೇಶಪ್ರಚಲಿತ

ಭಾರಿ ಮಳೆ: ಕೇರಳ ಪ್ರವಾಸ ಕೈಗೊಳ್ಳದಂತೆ ಅಮೇರಿಕಾ ಎಚ್ಚರಿಕೆ

ರೆಸಾರ್ಟ್‌ನಲ್ಲಿ ಸಿಲುಕಿದ 60 ಪ್ರವಾಸಿಗರು

ಕೇರಳ: ಭಾರಿ ಮಳೆಯಿಂದ ಭೂಕುಸಿದಿದ್ದು, ಮುನ್ನಾರ್‌ನ ಬೆಟ್ಟ ಪ್ರದೇಶದ ಎಲ್ಲಾ ರಸ್ತೆಗಳು ಮುಚ್ಚಿ ಹೋಗಿದ್ದು, 60 ಪ್ರವಾಸಿಗರು ರೆಸಾರ್ಟ್‌ ಸಿಲುಕಿಕೊಂಡಿದ್ದಾರೆ.

ಕೇರಳದ  ಪ್ರಸಿದ್ದ ಬೆಟ್ಟ ಪ್ರದೇಶವಾದ ಮುನ್ನಾರ್‌ನ ಇಡುಕ್ಕಿ ಪಲ್ಲಿವಾಸಲ್‌ ರೆಸಾರ್ಟ್‌‌ನಲ್ಲಿ ಕಳೆದ ಎರಡು ದಿನಗಳಿಂದ ಕನಿಷ್ಠ 20 ಮಂದಿ ವಿದೇಶಿಯರು ಸೇರಿದಂತೆ 60 ಪ್ರವಾಸಿಗರು ರೆಸಾರ್ಟ್‌‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಮೂಲಗಲು ತಿಳಿಸಿವೆ. ಸದ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪೆಡೆ ಮತ್ತು ಸೇನಾ ಪಡೆ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.

ಭಾರಿ ನೈರುತ್ಯ ಮಾನ್ಸೂನ್ ಮಳೆಯಿಂದ ರಾಜ್ಯದಲ್ಲಿ ಭೂಕುಸಿತ ಹಾಗೂ ಪ್ರವಾಹ ಉಂಟಾಗಿದೆ. ಆದ್ದರಿಂದ ಯಾರು ಕೇರಳೆ ರಾಜ್ಯದ ಯಾವ ಭಾಗಕ್ಕು ಪ್ರವಾಸ ಕೈಗೊಳ್ಳಬಾರದೆಂದು ಅಮೇರಿಕಾ ಶುಕ್ರವಾರ ತನ್ನ ದೇಶದ ಜನತೆಗೆ ಸಲಹೆ ನೀಡಿದೆ.

Tags

Related Articles

Leave a Reply

Your email address will not be published. Required fields are marked *

Language
Close