lakshmi-electricals

ವಿರಾಟ್ ಕೊಹ್ಲಿ ಜಿಯೋನಿ ರಾಯಭಾರಿ

Posted In : ಕ್ರೀಡೆ

ಭಾರತ ಕ್ರಿಕೆಟ್ ತಂಡದ ನೂತನ ನಾಯಕ ವಿರಾಟ್ ಕೊಹ್ಲಿ ಜಿಯೋನಿ ಫೋನ್ ನ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

ಚೀನಾ ಮೂಲದ ಜಿಯೋನಿ ಸ್ಮಾರ್ಟ್ ಫೋನ್ ಕಂಪನಿ ವಿರಾಟ್ ಕೊಹ್ಲಿಯವರನ್ನು ರಾಯಭಾರಿಯಾಗಿ ನೇಮಕ ಮಾಡಿದ್ದು, ಭಾರತದಲ್ಲಿ 1.2 ಕೋಟಿ ಗ್ರಾಹಕರನ್ನು ಹೊಂದಿರುವುದಾಗಿ ಕಂಪನಿ ಮೂಲಗಳು ತಿಳಿಸಿವೆ.

ಜಿಯೋನಿ ಜಾಹಿರಾತಿನಲ್ಲಿ ಕೊಹ್ಲಿ ಅವರೊಂದಿಗೆ ಬಾಲಿವುಡ್ ಬೆಡಗಿ ಆಲಿಯಾ ಭಟ್ ಕೂಡ ಜಿಯೋನಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಭಾರತದ ಎರಡು ಘಟಕದಲ್ಲಿ ಜಿಯೋನಿ ಸ್ಮಾರ್ಟ್ ಫೋನ್ ತಯಾರಿಸಲಾಗುತ್ತಿದ್ದು, ವ್ಯಾಪಾರ ವಿಸ್ತರಣೆ ಕಂಪನಿ ಉದ್ದೇಶವಾಗಿದೆ ಎಂದು ಭಾರತದ ಸಿಇಒ ಅರವಿಂದ್ ಆರ್ ವೋಹ್ರಾ ಹೇಳಿದ್ದಾರೆ.

Leave a Reply

Your email address will not be published. Required fields are marked *

4 × 4 =

Loading

ಒತ್ತುವರಿ ತೆರವಿನಿಂದ ಬೆಂಗಳೂರಿನ ನೆರೆ ಸಮಸ್ಯೆೆ ಪರಿಹಾರವಾಗಬಲ್ಲದೇ?

Thank you for voting
You have already voted on this poll!
Please select an option!

vishwavani-timely-3

 
Back To Top