About Us Advertise with us Be a Reporter E-Paper

Breaking Newsಪ್ರಚಲಿತವಿದೇಶ

ಅಣ್ವಸ್ತ್ರ ನಿಷ್ಕ್ರಿಯೆ ಬಗ್ಗೆ ಅಮೆರಿಕ-ಕೊರಿಯಾ ಮಾತುಕತೆ

ಪ್ಯೊಂಗ್ಯಂಗ್: ಅಮೆರಿಕ, ದಕ್ಷಿಣ ಕೊರಿಯಾ ಹಾಗೂ ಉತ್ತರ ಕೊರಿಯಾ ಅಧಿಕಾರಿಗಳು ಬುಧವಾರ ಸಭೆ ನಡೆಸಿದ್ದು, ಈ ಸಭೆಯಲ್ಲಿ ವಿಶ್ವಸಂಸ್ಥೆ ಭದ್ರತಾ ಸಮಿತಿ ಮತ್ತು ಅಂತರ ಕೊರಿಯಾ ಸಹಕಾರ ಒಪ್ಪಂದದ ಪ್ರಕಾರ ಕೊರಿಯಾ ಪೆನಿನ್ಸುಲಾದಲ್ಲಿ ಶಾಂತಿ ಸ್ಥಾಪಿಸಲು ತಮ್ಮಲ್ಲಿರುವ ಅಣ್ವಸ್ತ್ರವನ್ನು ನಿಷ್ಕ್ರಿಯೆಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ.

ಉತ್ತರ ಸ್ಟೇಫನ್ ಬೈಗುನ್ ಹಾಗೂ ಕೊರಿಯಾ ಪೆನೆನ್ಸುಲಾ ಶಾಂತಿ ಒಪ್ಪಂದದಲ್ಲಿ ಕೊರಿಯಾ ಗಣರಾಜ್ಯದ ಪ್ರತಿನಿಧಿಯಾಗಿರುವ ಲೀ ಡೊ ಹೂನ್ ನೇತೃತ್ವದಲ್ಲಿ ಮಂಗಳವಾರ ವಾಷಿಂಗ್ಟನ್‌ನಲ್ಲಿ ಸಭೆ ನಡೆಸಲಾಗಿದೆ. ಅಮೆರಿಕ ಮತ್ತು ಕೊರಿಯಾ ರಿಪಬ್ಲಿಕ್ ನಡುವಣ ಈ ಸಭೆಯಲ್ಲಿ ಉಭಯ ಪ್ರತಿನಿಧಿಗಳು ಕೊರಿಯಾ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಬದ್ಧವಾಗಿರಲು ನಿರ್ಧಾರ ಕೈಗೊಂಡರು.

Tags

Related Articles

Leave a Reply

Your email address will not be published. Required fields are marked *

Language
Close